The village administrators went on an indefinite strike by stopping work
ಕೂಡ್ಲಿಗಿ :ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆದೇಶ ಮೇರಿಗೆ ರಾಜ್ಯಾದಂತ್ಯ ಗುರವಾರ ನಡೆದ ಗ್ರಾಮ ಆಡಳಿತಾ ಧಿಕಾರಿಗಳ ಅನಿರ್ದಿಷ್ಟಾ ವಧಿ ಮುಷ್ಕರ ಹಿನ್ನಲೆ ಕೂಡ್ಲಿಗಿ ಆಡಳಿತ ಸೌಧ ಮುಂದೆ ಪೆಂಡಾಲ್ ಹಾಕಿಸಿ ಕೊಂಡು ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾಗಿದ ಗ್ರಾಮ ಆಡಳಿತಾಧಿಕಾರಿ ಸಂಘದ ತಾಲೂಕು ಅಧ್ಯಕ್ಷರಾದ ಎನ್. ಯು. ಮರಳುಸಿದ್ದಪ್ಪ ಮಾತನಾಡಿ ಗ್ರಾಮ ಆಡಳಿತ ಅಧಿಕಾರಿಗಳ ಮೂಲಭೂತ ಸೌಲಭ್ಯ ಗಳ ಒದಗಿಸಲು, ಸೇವಾ ಸೌಲಭ್ಯ ಗಳ ಒದಗಿಸಲು ಮತ್ತು ಮೊಬೈಲ್ ನ ಹ್ಯಾಪ್ ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತಿರುವ ಒತ್ತಡ ನಿಲ್ಲಿಸಲು ರಜೆ ದಿನಗಳಲ್ಲಿ ಕೆಲಸ ಮಾಡುವ ಒತ್ತಡವನ್ನ ಕೈ ಬಿಡಬೇಕು ಎಂದು ಗುರುವಾರ ಅನಿರ್ದಿಷ್ಟಾವಧಿ ಕೆಲಸಗಳನ್ನ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಿ ಮೂಲಭೂತ ಸೌಲಭ್ಯ ಗಳ ಬೇಡಿಕೆಗಳಿಗಾಗಿ ಸರಕಾರಕ್ಕೆ ಒತ್ತಾಯಿಸಿದರು, ನೌಕರರ ಸಂಘದ ಅಧ್ಯಕ್ಷರಾದ ಪಿ, ಶಿವರಾಜ್ ಶಿವಾನಂದ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾ ವಧಿ ಮುಷ್ಕರಕ್ಕೆ ಬೆಂಬಲ ನೀಡಿ ತಹಶೀಲ್ದಾರ್ ಎಂ. ರೇಣುಕಾ ಇವರಿಗೆ ಮನವಿ ಪತ್ರ ನೀಡಿದರು ,ಈ ಸಂಧರ್ಭದಲ್ಲಿದ್ದ ಗ್ರೇಡ್ ತಹಶೀಲ್ದಾರ್ ಚಂದ್ರಶೇಖರ್,ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ ಕೊಂಡಿ,ಗೌರವಅಧ್ಯಕ್ಷರಾದ ಚನ್ನಬಸಯ್ಯ, ಅಂಬುಜಾಕ್ಷಿ, ಇಮ್ರಾನ್, ಕೊಟ್ರೇಶ್,ಟಿ.ವೀರೇಶ್, ಯಶವಂತ್, ಪ್ರಭು,,ಟಿ.ವೀರೇಶ್,ತಳವಾರ್ ಕೊಟ್ರೇಶ್,ಜಿ. ಶೋಭಾ,ನೇತ್ರಾವತಿ, ಮಧುಬಾಲ, ಪಾರ್ವತಿ, ಸಂಗೀತಾ, ಮಮತಾ, ಅನಿತಾ, ಮತ್ತು ಗ್ರಾಮ ಸಹಾಯಕರಾದ ಚಂದ್ರಪ್ಪ, ಬೋರಪ್ಪ, ತಿಪ್ಪೇಶ್, ಶಾಂತರಾಜ, ಗಂಗಣ್ಣ, ಕೊಟ್ರೇಶ್, ಸಂತೋಷ, ಕೃಷ್ಣಮೂರ್ತಿ,ಅಂಜಿನಪ್ಪ, ಕೊಟ್ರಬಸಪ್ಪ, ಸಿದ್ದಪ್ಪ, ಭೀಮಣ್ಣ, ಸುಂದರಕೃಷ್ಣ, ಪ್ರಕಾಶ್, ಪಕೃದ್ದೀನ್,ಮಾರೇಶ್, ನಾಗೇಂದ್ರಪ್ಪ, ವೆಂಕಟೇಶ್, ನಾಗರಾಜ, ಪಂಪಣ್ಣ ಮಹೇಶ್ ಸೇರಿದಂತೆ ಮುಷ್ಕರದಲ್ಲಿ ಭಾಗಿಯಾಗಿದ್ದರು.