Breaking News

ಚಿಕ್ಕಜಂತಗಲ್ ಗ್ರಾ.ಪಂ.ಎರಡನೇ ಅವದಿ ಗ್ರಾಮದ ಅಧ್ಯಕ್ಷರಾಗಿ ಆಯ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಬೇಟಿ

Former MLA Paranna Munavalli Beti was elected as the President of Chikkajantagal Gram.

ಗಂಗಾವತಿ.05, ಗಂಗಾವತಿ ತಾಲೂಕು ಕನಕಗಿರಿ ವಿಧಾನ ಸಭಾ ಕ್ಷೇತ್ರದ ಚಿಕ್ಕಜಂತಗಲ್ ಗ್ರಾ.ಪಂ.ಎರಡನೇ ಅವದಿ ಗಂಗಾವತಿ ವಿಧಾನ ಸಭ ಕ್ಷೇದ ಹೊಸಳ್ಳಿ ಗ್ರಾಮದ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಗಂಗಾವತಿ ಜನಪ್ರಿಯ ಮಾಜಿ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು ನೂತನವಾಗಿ ಆಯ್ಕೆಯಾದ ಗ್ರಾ.ಪಂ.ಅಧ್ಯಕ್ಷರಾದ ನೇತ್ರಾವತಿ ಅವರು ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ವಿಧಾನ ಸಭಾ ಕ್ಷೇತ್ರ ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಸರಳತೆ ಇರುವ ನಮ್ಮ ಮಾಜಿ ಶಾಸಕರು ಹಾಗೂ ಚಿಕ್ಕಜಂತಗಲ್ ಗ್ರಾಮದ ಗುರು ಹಿರಿಯರು ಮಾರ್ಗದಲ್ಲಿ ನಮ್ಮ ಅವದಿಯಲ್ಲಿ ಗ್ರಾಮವನ್ನು ಒಳ್ಳೆಯ ಅಭಿವೃದ್ಧಿ ಮಾಡಲು ಎಲ್ಲಾ ಗ್ರಾಮದಲ್ಲಿ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ವಿರುಪಮ್ಮ ಯಂಕಪ್ಪ,ಮುಖಂಡರಾದ ಬಸವರಾಜ ನಾಗರಹಳ್ಳಿ, ಶ್ರೀನಾಥ್ ಮಹಾದೇವಪ್ಪ,ಕುಂಟೋಜಿ ಮರಿಯಪ್ಪ ಸೇರಿದಂತೆ ಇತರರು ಇದ್ದರು

ಜಾಹೀರಾತು

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.