ಮೊತ್ತ 68 ಲಕ್ಷ ರೂ ಗಳಲ್ಲಿ ದಾಸನಾಳ ಸೇತುವೆ ಯಿಂದ ದಾಸನಾಳ ಗ್ರಾಮದ ವರೆಗೆ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯ ಭೂಮಿ ಪೂಜೆಗೆ ಶಾಸಕರಾದ ಪರಣ್ಣ ಮುನವಳ್ಳಿ ಚಾಲನೆ
ಗಂಗಾವತಿ,ಅಕ್ಟೋಬರ್01: ತಾಲೂಕಿನ ದಾಸನಾಳ ಗ್ರಾಮದಲ್ಲಿ ಅಂದಾಜು ಮೊತ್ತ 68 ಲಕ್ಷ ರೂ ಗಳಲ್ಲಿ ದಾಸನಾಳ ಸೇತುವೆ ಯಿಂದ ದಾಸನಾಳ ಗ್ರಾಮದ ವರೆಗೆ ಸಿಸಿ ರಸ್ತೆ ಮತ್ತು ಚರಂಡಿ...