Breaking News

ವಾಣಿಜ್ಯಕ್ಕೆ ಬಳಿಸುತ್ತಿದ್ದ ಗೄಹ ಬಳಕೆಯ ಸಿಲಿಂಡರ್ ವಶಕ್ಕೆ

Domestic cylinder used for commercial purposes seized

ಜಾಹೀರಾತು

ಸಾವಳಗಿ: ಜಮಖಂಡಿ ನಗರದಲ್ಲಿ ವಾಣಿಜ್ಯಕ್ಕೆ ಬಳಿಸುತ್ತಿದ್ದ ಗೄಹ ಬಳಕೆಯ ಸಿಲಿಂಡರ್ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆಹಾರ ಇಲಾಖೆಯ ಆಹಾರ ಶಿರಸ್ಥೇದಾರ ಬಸವರಾಜ ತಾಳಿಕೋಟಿˌ ಆಹಾರ ನೀರಿಕ್ಷಕ ಆನಂದ ರಾಠೋಡ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಸೇರಿ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ನಗರದ ಹೊಟೇಲ್ ಗಳನ್ನು ಪರಿಶೀಲನೆ ಮಾಡಿ 27 ಗೄಹ ಬಳಕೆಯ ಸಿಲಿಂಡರಗಳನ್ನು ವಶಪಡಿಸಿಕೊಂಡು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *