Breaking News

ಪ್ರಜಾಪಿತಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

Yoga Day celebrated at Prajapita Brahmakumari University

ಜಾಹೀರಾತು

ಯಲಬುರ್ಗಾ: ೧೧ ನೇಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಘೋಷವ್ಯಾಕ್ಯದೊಂದಿಗೆ ಯೋಗ ದಿನಾಚರಣೆ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ಶ ವಿದ್ಯಾಲಯದಲ್ಲಿ ಜರುಗಿತು.ಕಪ್ಪತ್ತುಗುಡ್ಡದ ಓಂಕಾರೇಶ್ವರಿ ಮಾತಾಜಿ,ಬ್ರಹ್ಮಕುಮಾರಿ ಸಂಚಾಲಕಿ ಗೀತಾ ಅಕ್ಕನವರು , ಶರಣಬಸಪ್ಪ ದಾನಕೈ ಅವರು ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಬಸಪ್ಪ ಕಪ್ಪತ್ತಗುಡ್ಡ ಇವರು ಪ್ರಾರ್ಥಿಸಿದರು. ಸಿದ್ದಯ್ಯ ಕೊಣ್ಣೂರಮಠ, ಗೀತಾ ಸಂಶಿ,ಫಕೀರಪ್ಪ ಗಾಣಗೇರ, ರತ್ನಮ್ಮ ನಿಂಗೋಜಿ, ಎಸ್.ರವಿ, ಲಕ್ಷ್ಮೀ ಶ್ರೀಗಿರಿ,ಶಾರದ ಕೊಣ್ಣೂರಮಠ, ಶೈಲಾ ಪಾಟಿಲ ,ದೊಡ್ಟಬಸಪ್ಪ ಹಕಾರಿ,ಈರಮ್ಮ ಗದ್ದಿ, ವಿಜಯಲಕ್ಷ್ಮೀ ಜೀಗೇರಿ , ರತ್ನ ಕರಂಡಿ, ಅನ್ನಪೂರ್ಣ ಹಿರೇಕುರಬರ,ಶೋಭಾ ಶಿವಪ್ಪಯ್ಯನಮಠ, ನಜೀಮಾ,ಶಿವಮ್ಮ ಗಾಣಗೇರ ಹಾಗು ಸರ್ವ ಸದಸ್ಯರು ಭಾಗವಹಿಸಿದ್ದರು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *