ರಾಷ್ಟ್ರ ಸುದ್ದಿ

ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಕುಮುಳಿ ನಗರದ ಸಮೀಪವಿರುವ ಪುಟ್ಟಾಡಿ ಗ್ರಾಮದಲ್ಲಿ ಶರಣ ಜಗನ್ನಾಥಪ್ಪ ವೀರಭದ್ರಪ್ಪ ಪನಸಾಲೆ ಜನವಾಡಾಯವರಿಂದ ಬವತತ್ವ ಪ್ರಚಾರ

A universal campaign by Sharan Jagannathappa Veerbhadrappa Panasale Janawada in Puttadi village near Kumuli city in Idukki district of Kerala state. ಪಶ್ಚಿಮ ಕರಾವಳಿ: ಎಂದಿನಂತೆ ಶರಣ ಜಗನ್ನಾಥಪ್ಪ ವೀರಭದ್ರಪ್ಪ ಪನಸಾಲೆ ಜನವಾಡಾ, ಪೀಠಾಧಿಪತಿಗಳು, ಅಲ್ಲಮಪ್ರಭು ಅನುಭಾವ ಪೀಠ, ಪಶ್ಚಿಮ ಕರಾವಳಿ, ಭಾರತ ದೇಶ ಅವರು ಬಸವಾದಿ ಶರಣ ಪರಂಪರೆಯ ವಚನ ಸಿದ್ಧಾಂತ ಆಧಾರಿತ ಲಿಂಗ(LINGAM) ಧರ್ಮದ ವೈಜ್ಞಾನಿಕ ಮತ್ತು ವೈಚಾರಿಕತೆಯ ಪ್ರಸಾರ ಮತ್ತು ಪ್ರಚಾರಕ್ಕಾಗಿ ಭಾರತ ದೇಶ ಕರ್ನಾಟಕ ರಾಜ್ಯದ ಉಡುಪಿ ನಗರದಿಂದ ದಿನಾಂಕ ೧೫-೦೭-೨೦೨೩ …

Read More »