Breaking News

ಆ.30ರಂದು ದ ರೂಲರ್ಸ್ ಚಲನಚಿತ್ರ ಬಿಡುಗಡೆಸಾರ್ವಜನಿಕರು ಚಿತ್ರಮಂದಿದಲ್ಲಿ ಈ ಚಲನಚಿತ್ರನೋಡಬೇಕು ಜಿಲ್ಲಾಧ್ಯಕ್ಷ ಚಂದ್ರಶೇಖರ ಕೆ ಪಲ್ಲತ್ತಡ್ಕ

District President Chandrasekhara K Pallattadka released the movie The Rulers on August 30. Public should watch this movie in theaters.

ಜಾಹೀರಾತು

ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷರಾದ ಆಯುಷ್ಮಾನ್ ಡಾ.ಕೆ.ಎಂ. ಸಂದೇಶ್ ಕೋಲಾರ ಚಿತ್ರಕಥೆ,ಸಂಭಾಷಣೆ, ಅಶ್ವತ್ಥ ಬಳಗೆರೆ ನಿರ್ಮಾಪಕರು ಹಾಗೂ ಉದಯ ಭಾಸ್ಕರ್ ಛಾಯಾಗ್ರಹಣ-ಸಂಕಲನ-ನಿರ್ದೇಶನದಲ್ಲಿ ಆಗಸ್ಟ್ 30 ಶುಕ್ರವಾರ ಬಿಡುಗಡೆ ಆಗಲಿರುವ ಶೋಷಿತರ, ದಮನಿತರ,ಹೋರಾಟಗಾರ ಡಾ.ಕೆ.ಎಂ.ಸಂದೇಶ್ ಕೋಲಾರ ನಟಿಸಿರುವ ಈ ಚಲನಚಿತ್ರ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು ಕನ್ನಡ ಚಲನಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಜಯಂತಿ ಕಾರ್ಯಕ್ರಮವನ್ನು ಹಾಗೂ ಸಂವಿಧಾನ ಶಕ್ತಿ ಎಂಬಾ ಘೋಷಣೆ ಇರುವ ಏಕೈಕ ಚಲನಚಿತ್ರವಾಗಿದ್ದು ಕಥೆಯಲ್ಲಿ ಮಹಿಳೆಯ ರಕ್ಷಣೆ ಹೇಗೆ ಎಂಬುದನ್ನು ಮತ್ತು ಅಧಿಕಾರಿಗಳ

ಕಾನೂನು ಬದ್ಧ ರೀತಿಯಲ್ಲಿ ಕೆಲಸ ಮಾಡಬೇಕಾದದ್ದು ಅವರ ಕರ್ತವ್ಯ ಎಂಬುದನ್ನು ತೋರಿಸಲಾಗಿದೆ ಆದ ಕಾರಣ ಈ ಚಲನಚಿತ್ರವನ್ನು ಮಹಿಳೆಯರು ಮಕ್ಕಳು ಶಾಲಾ ಕಾಲೇಜು ಓದುತ್ತಿರುವ ಪ್ರೀತಿ ಪ್ರೇಮದಲ್ಲಿ ತನ್ನ ವಿದ್ಯಾಬ್ಯಾಸ ವನ್ನು ಕಳೆದುಕೊಂಡಿರುವ ಪ್ರೇಮಿಗಳು ಹಾಗೂ ಎಲ್ಲಾ ಕರ್ನಾಟಕದ ಜನತೆ ನೋಡಬೇಕಾದ ಚಲನಚಿತ್ರ ಎಂದು ಅಂಬೇಡ್ಕರ್ ಆದರ್ಶ ಸೇವಾ ದಕ್ಷಿಣಕನ್ನಡ ಜಿಲ್ಲಾ ಸಮಿತಿಯ ಜಿಲ್ಲಾಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ ಪಲ್ಲತ್ತಡ್ಕ ನಾಡಿನ ಜನತೆಗೆ ಮನವಿ ಮಾಡಿದರು

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.