Shri Umesh Babu was selected as the Coordinator of the Congress Committee
.
ವರದಿ : ಬಂಗಾರಪ್ಪ ಸಿ ಹನೂರು .
ಬೆಂಗಳೂರು :ಗಾಂದಿನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 94 -ಗಾಂದಿನಗರ ವಾರ್ಡ್ ಕಾಂಗ್ರೇಸ್ ಸಮಿತಿಗೆ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ .ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಶ್ರೀ ಉಮೇಶ್ ಬಾಬು ತನಗೆ ನೀಡಿದ ಹೋಣೆಗಾರಿಕೆಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ವಾರ್ಡ್ ಕಾಂಗ್ರೇಸ್ ಸಮಿತಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲು ಸಕ್ರಿಯರಾಗಿ ತೊಡಗಿಸಿಕೊಂಡು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೇಸ್ ಸಮಿತಿಯೊಂದಿಗೆ ಸಹಕರಿಸಿ .ಪಕ್ಷ ಸಂಘಟನೆಯ ಕಾರ್ಯಕ್ರಮಗಳ ಕುರಿತಂತೆ ಜಿಲ್ಲಾ ಸಮಿತಿಗೆ ಕಾಲಕಾಲಕ್ಕೆ ವರದಿ ನೀಡಿ .ಕಾಂಗ್ರೇಸ್ ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತೆನೆಂದು ತಿಳಿಸಿದರು ಇನ್ನು ಮುಂದೆ ಶ್ರೀ ಉಮೇಶ್ ಬಾಬು ಬಿನ್ ನಂಜುಂಡಯ್ಯ ನಂ೧೦ ,೧ನೇ ಅಡ್ಡರಸ್ತೆ ಆರ್ ಕೆ ಸ್ಟ್ರೀಟ್ .ಶೇಷಾದ್ರಿಪುರಂ ಬೆಂಗಳೂರು ,೦೦೨೦ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448519840 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.