Sirigannada stage, As District President, Manjunath Filmmaker, Recruitment
ಕೊಪ್ಪಳ ಅ ೧೬ : ಕನ್ನಡ ನಾಡು ನುಡಿ ಭಾಷೆ,
ಸಂಸ್ಕೃತಿಗಳ ಸಂಮೃದ್ದಿüಗಾಗಿ, ಜೊತೆಗೆ ಕನ್ನಡ
ಅಂಕಿ ಸಂಖ್ಯೆಗಳ ಬಳೆಕೆ ಬಗ್ಗೆ ಯುವ ಜಾಗೃತಿಗಾಗಿ
ಹಾಗೂ ಶಾಲೆ ಕಾಲೇಜುಗಳಲ್ಲಿ ಕನ್ನಡಪರವಾದ
ಕಾರ್ಯಕ್ರಮಗಳನ್ನು ಹಮಿಕೊಳ್ಳುವ
ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುಲು ತಿಳಿಸುತ್ತ,
ಸಿರಿಗನ್ನಡ ವೇದಿಕೆಗೆ ಕೊಪ್ಪಳ ಜಿಲ್ಲಾ ಘಟಕಕ್ಕೆ
ಜಿಲ್ಲಾಧ್ಯಕ್ಷರನ್ನಾಗಿ ಇಲ್ಲಿನ ಮಕ್ಕಳ ಸಾಹಿತಿ, ಕವಿ
ಉಪನ್ಯಾಸಕರಾದ ಮಂಜುನಾಥ
ಚಿತ್ರಗಾರರವರನ್ನು ನೇಮಕ ಮಾಡಲಾಗಿದೆ,
ಎಂದು ಸಿರಿಗನ್ನಡ ವೇದಿಕೆಯ ರಾಜ್ಯ ಅಧ್ಯಕ್ಷರಾದ
ಜಿ.ಎಸ್. ಗೋನಾಳರವರು ಆದೇಶ ಮಾಡಿದ್ದಾರೆ.
ತಮ್ಮಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಿ,
ಜಿಲ್ಲೆಯಲ್ಲಿ ನಿರಂತರವಾಗಿ ಸಾಹಿತಿಕ ಚಟುವಟಿಕೆಗಳು
ನಡೆಯುವಂತೆ ಕಾರ್ಯ ಪ್ರವೃತರಾಗಬೇಕು.
ಇತರ ಜಿಲ್ಲಾ ಪದಾಧಿಕಾರಿಗಳ ನೇಮಕ ಸೇರಿದಂತೆ,
ಜಿಲ್ಲೆಯ ೭ ತಾಲ್ಲೂಕಿನ ಅಧ್ಯಕ್ಷರಗಳ ನೇಮಕ
ಮಾಡಿ ರಾಜ್ಯ ಸಮಿತಿಯ ಅನುಮೊದನೆ ಪಡೆದು,
ಪತ್ರಿಕೆಗಳಿಗೆೆ ಪ್ರಕಟಗೊಳಿಸಿ, ಜಿಲ್ಲೆಯಲ್ಲಿ, ವಿವಿಧ
ಸಾಹಿತ್ಯ, ಸಮ್ಮೆಳನ, ಕಮ್ಮಟ, ಹಮ್ಮೀಕೊಂಡು
ಕಾರ್ಯನಿರ್ವಹಿಸುವAತೆ ನೇಮಕಾತಿ ಆದೇಶ
ಪತ್ರದಲ್ಲಿ ರಾಜ್ಯ ಸಾಮಿತಿ ಸೊಚಿಸಿದೆ ಎಂದು
ರಾಜ್ಯಧ್ಯಕ್ಷರಾದ ಜಿ.ಎಸ್. ಗೋನಾಳ ಪ್ರಕಟನೆಯಲ್ಲಿ
ತಿಳಿಸಿದ್ದಾರೆ.