ಮುಸ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಸತಿ ಯಿಂದ ಪರಿಸರ ದಿನಾಚರಣೆ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Environment Day celebrated at Mustur Primary Agricultural Cooperative Society residence

ಜಾಹೀರಾತು

ಮುಸ್ಟೂರು:ದಿ,5-6-2025 ಇಂದು ವಿಶ್ವ ಪರಿಸರ ಸಿನಾಚರಣೆ ಅಂಗಾವಾಗಿ ಮುಸ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ. ಅಧ್ಯಕ್ಷರಾದ ಯರಿಸ್ವಾಮಿ ಕುಂಟೋಜಿಯವರು ಸಂಘದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.

ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ನರಸಪ್ಪ ,ಮರಿಸ್ವಾಮಿ, ಗಿರೀಸ್ವಾಮಿ, ಶರಣಪ್ಪ ಹಾಗೂ ಮುಷ್ಟೂರು ಗ್ರಾಮ ಘಟಕ ರೈತ ಸಂಘದ ಅಧ್ಯಕ್ಷರು ಹಾಗೂ ಊರಿನ ಹಿರಿಯರು ಭಾಗವಹಿಸಿದ್ದರು.

Total Views: 0
Share This Article