Breaking News

ಪಿ ಜಿ ಪಾಳ್ಯಗ್ರಾಮದಲ್ಲಿ ಸರ್ಕಲ್ ಸೋಲಿಗ ಅಭಿವೃದ್ಧಿ ಸಂಘದ ಸಭೆ.

Meeting of Circle Soliga Development Association at PG Palayagram.

ಜಾಹೀರಾತು


ವರದಿ ;ಬಂಗಾರಪ್ಪ ಸಿ ಹನೂರು .
ಹನೂರು :ಪ್ರತಿ ಗ್ರಾಮದಲ್ಲು ಸಂಘಗಳಿದದ್ದು ಅಲ್ಲಿ ವಾಸಿಸುವ ಜನರ ಕಷ್ಟ ಸುಖಗಳನ್ನು ನಾವು ಮಾಡುತ್ತ ಬಂದಿದ್ದೆವೆ ಹಾಗೆಯೇ ಈ ಗ್ರಾಮವಾದ ಪಿ ಜಿ ಪಾಳ್ಯ ಸರ್ಕಲ್ ಸೋಲಿಗ ಅಭಿವೃದ್ಧಿ ಸಂಘದ ಸಭೆಯನ್ನು ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆ ಜೀರಿಗೆ ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಸಭೆ ಯಲ್ಲಿ ಮಾವತ್ತೂರು, ಉದ್ದಟ್ಟಿ ಜೀರಿಗೆಗದ್ದೆ, ಯಾರಗಬಾಳು, ಹಾವಿನಮೂಲೆ, ಹೊಸದೊಡ್ಡಿ ಬಸವನಗುಡಿ, ಹುಯಿಲಾನಾಥ, ಜೆಡೆಗೌಡ ನದೊಡ್ಡಿ,ಗ್ರಾಮ ದ ಮುಖಂಡರು ಗಳು ಹಾಗೂ ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಗಳಾದಂತ ರಂಗೆಗೌಡರವರು ಮತ್ತು ಜಿಲ್ಲಾ ಉಪಾಧ್ಯಕ್ಷರು ರಂಗೇಗೌಡ ರವರು ಜಿಲ್ಲಾ ಸಂಘಟನೆಯ ಜಂಟಿ ಕಾರ್ಯದರ್ಶಿ ಮಹಾದೇವಯ್ಯ ರವರು ,ಲ್ಯಾಂಪ್ಸ್ನ ಉಪಾಧ್ಯಕ್ಷರು ಚಂದ್ರಪ್ಪರವರು ಸರ್ಕಲ್ ಸಂಘದ ಕಾರ್ಯದರ್ಶಿಗಳು ಪೆರಿಸ್ವಾಮಿ ಮುತ್ತುಸ್ವಾಮಿ, ಮಹೇಶ್, ಮಾದೇವ,ಸಭೆಯಲ್ಲಿ ಭಾಗವಹಿಸಿದರು,ಕುಲ ನ್ಯಾಯ ಪಂಚಾಯತಿ, ಸಂಸ್ಕೃತಿ, ಕುಡಿತ ಸಮಸ್ಯೆ ಗಳನ್ನು ಹೋಗಲಾಡಿಸಲು ಗ್ರಾಮಮಟ್ಟದಲ್ಲಿ, ಹಾಗೂ ಅರಣ್ಯಕ್ಕೂ ಸಮಿತಿ ಬಲವರ್ಧನೆ,ಪಿ ಎಂ ಕಿಸನ್ ಮತ್ತು ಫ್ರೂಟ್ಸ್ ನಂದಾಣಿ ಪ್ರಮಾಣ ಪತ್ರದ ಬಗ್ಗೆ ಚರ್ಚಿಸಿ ಮೂಲಭೂತ ಸೌಕರ್ಯಗಳ ಕುರಿತು ಜಿಲ್ಲಾ ಸಂಘ ಮತ್ತು ತಾಲೂಕು ಸಂಘಗಳ ನಡುವೆ ಸರ್ಕಲ್ ಮಟ್ಟದಲ್ಲಿ ಚರ್ಚೆ ಮಾಡಲಾಯಿತು ಬಿರ್ಸಮುಂಡ ಜಯಂತಿಯ ಪ್ರಯುಕ್ತ ಹಳ್ಳಿಗಳಲ್ಲಿ ಸಭೆಯನ್ನು ಮಾಡಬೇಕೆಂದು ನಿರ್ಧರಿಸಿರುತ್ತೇವೆ….

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *