Indaragi Gram Panchayat President and Vice President elected unopposed
ಗಂಗಾವತಿ.18 ಗಂಗಾವತಿ ವಿಧಾನ ಸಭಾ ಕ್ಷೇತ್ರ ಇಂದರಗಿ ಗ್ರಾಪಂಗೆ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ವರದಮ್ಮ ಎನ್.ಎಮ್ಮಿ ಉಪಾಧ್ಯಕ್ಷೆ ಅಂಬರೀಶ್ ಕೊಪ್ಪಳ ಗ್ರಾಮದ ಗುರು ಹಿರಿಯರು ನೇತ್ರತ್ವದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಕೆ.ಆರ್.ಪಿ.ಪಕ್ಷದಿಂದ ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನ ಸಭಾ ಕ್ಷೇತ್ರ ಇಂದರಗಿ ಗ್ರಾಮದಲ್ಲಿ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಾಗಿ ಎಂದು ಕೆ.ಆರ್.ಪಿ.ಪಿ.ತಾಲೂಕು ಗ್ರಾಮೀಣ ಘಟಕ ಸಂಚಾಲಕಾದ ದೇವಪ್ಪ ಭೋವಿ ಸಂತೋಷ ವ್ಯಕ್ತ ಪಡಿಸಿದರು ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ನಾಗಮ್ಮ ಭೋವಿ, ಡಾ.ನಾಗರಾಜ ಕಂಬಳಿ,ಗವಿಸಿದ್ದಪ್ಪ ಹಾವರಗಿ,ಇಂದ್ರಪ್ಪ ಕೊಳ್ಳಿ ಹನುಮಂತ ಭೋವಿ, ಹನುಮಂತ ಕಾಟ್ನಹಕ್ಕಿ,ಕರಿಯಮ್ಮ ಭೋವಿ, ಪಾರಮ್ಮ ಪೂಜಾರ, ಮಂಜುಳಾ ಪೊ. ಪಾಟೀಲ್, ಶಿವನಗೌಡ ಪೊಲೀಸ್ ಪಾಟೀಲ್ ಸೇರಿ ಅಧ್ಯಕ್ಷ ಉಪಾಧ್ಯಕ್ಷ ಇವರಿಗೆ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಡಾ.ಅಮರೇಶ ಬಾಗಲಕೋಟಿ,,ಪರಶುರಾಮ ಮಜ್ಜಿಗಿ,ಹನಮಂತಪ್ಪ,ಸಿದ್ದಪ್ಪ ಎಮ್ಮಿ, ಪಂಪಾಪತಿ ಹೂಗಾರ, ಗಾಳೇಪ್ಪ ಹರಿಜನ,ಸೇರಿದಂತೆ ಇತರರು ಇದ್ದರು