Breaking News

ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ

Mother's breast milk is equal to nectar

ರೋಟರಿ ಯಿಂದ ವಿಶ್ವ ‌ಸ್ತನ್ಯಪಾನ ಸಪ್ತಾಹ ಆಚರಣೆ

 ತಾಯಿ ಮಗುವಿಗೆ ಹಾಲುಣಿಸುವ ಕ್ರಿಯೆ ಶತಮಾನಗಳಿಂದ ನಡೆದುಕೊಂಡು ಬಂದಿದೆ ಆದರೆ ನಾಗರಿಕತೆ ಬೆಳೆದಂತೆ ಸ್ತ್ರೀಯರ ಕಾರ್ಯಕ್ಷೇತ್ರವು ಬದಲಾಗುತ್ತದೆ. ಹಾಗಾಗಿ ತಾಯಿ ಮತ್ತು ಮಗುವಿಗೆ ಹಾಲುಣಿಸುವ ಕ್ರಿಯೆ ಮತ್ತು  ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟರಿ ಟಿ. ಆಂಜನೇಯ ರವರು  ಇಂದು ಜಯನಗರದ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ದ ಅಂಗವಾಗಿ ರೋಟರಿ ಸಂಸ್ಥೆಯು  ಬಿಬಿಸಿ ನರ್ಸಿಂಗ್ ಕಾಲೇಜ್, ಜಯನಗರ ಅಂಗನವಾಡಿ ಕೇಂದ್ರದ ಸಹಕಾರದಿಂದ ನಡೆದ ತಾಯಿ ಎದೆ ಹಾಲು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು
   ತಾಯಿಯ ಗರ್ಭದಿಂದಲೇ ಆರಂಭವಾದ ಈ ಸಂಬಂಧ ಮಗು ಜನಿಸಿದ ನಂತರ ಸ್ತನ್ಯಪಾನ ಮುಂದುವರಿಯುತ್ತೆ.

ಎದೆ ಹಾಲು ಪೌಷ್ಟಿಕಾಂಶವನ್ನು ಒದಗಿಸುವುದರ ಜೊತೆಗೆ ವಿವಿಧ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಮತ್ತು ತಾಯಿ ಮಗುವಿನ ಅನನ್ಯ ಸಂಬಂಧವನ್ನು ವೃದ್ಧಿಸುತ್ತದೆ ಎಂದು ತಾಯಂದಿರ ಕುರಿತು ಮಾತನಾಡಿದರು
*ರೋಟರಿ ಸಂಸ್ಥೆ ಅಧ್ಯಕ್ಷರಾದ ಶಿವಕುಮಾರ ರವರು ಸಂಸ್ಥೆ ಅನೇಕ ಸಾಮಾಜಿಕ, ಆರೋಗ್ಯ ಕಾರ್ಯಗಳ ಜೊತೆಗೆ ದೇಶದಲ್ಲಿ 1992 ರಿಂದ ಜಾರಿಯಲ್ಲಿರುವ ವಿಶ್ವ ಸ್ತನ್ಯಪಾನ ಕಾರ್ಯಕ್ರಮವ

About Mallikarjun

Check Also

ನೇಕಾರರ ಗಣತಿ, ಘಟಕಗಳ ಸಮೀಕ್ಷೆಗೆ ದಾಖಲೆ ಸಲ್ಲಿಸಲು ಸೂಚನೆ

Notice to submit records for census of weavers, survey of units ಕೊಪ್ಪಳ ಜುಲೈ 10 (ಕರ್ನಾಟಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.