Information about the important projects of the government from the Sildar to the owners and secretaries of fair price shops in Gangavati city and rural areas.
ಗಂಗಾವತಿ :ಇಂದು ನಡೆದ ಸಭೆಯಲ್ಲಿ ಗಂಗಾವತಿ ನಗರ ಹಾಗೂ ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಕಾರ್ಯದರ್ಶಿಗಳಿಗೆ ಸರ್ಕಾರದ ಮಹತ್ವಕಾಂಶ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳ ವಂಚಿತರಾದಂತಹ ಫಲಾನುಭವಿಗಳ ಪಡಿತರ ಚೀಟಿಗಳ ಬ್ಯಾಂಕ್ ಖಾತೆಯು ಇರದೇ ಇರುವಂತಹ ಅಥವಾ ಆಧಾರ್ ಲಿಂಕ್ ಅಥವಾ ಸೀಡಿಂಗ್ ಇಲ್ಲದೇ ಇರುವಂತಹ ಫಲಾನುಭವಿಗಳ ಗೆ ಖಾತೆಯನ್ನು ತೆರೆಸುವಂತೆ ನ್ಯಾಯ ಬೆಲೆ ಅಂಗಡಿ ಮಾಲೀಕರು ಹಾಗೂ ಕಾರ್ಯದರ್ಶಿಗಳಿಗೆ ಮಾನ್ಯ ತಸಿಲ್ದಾರರು ಗಂಗಾವತಿ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಕುರಿತು