Breaking News

ಅಖಿಲ ಭಾರತ ದಲಿತ ಹಕ್ಕುಗಳಆಂದೋಲನಕ್ಕೆವಿಜಯನಗರ ಜಿಲ್ಲಾ ಅಧ್ಯಕ್ಷರಾಗಿಕೆ.ಕೊಟ್ರೇಶ್ ಕೊಟ್ಟೂರುಆಯ್ಕೆ

For All India Dalit Rights Movement K Kotresh Kottur as Vijayanagar district president choice

ಜಾಹೀರಾತು

ಕೊಟ್ಟೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿದರು. ವಿಜಯನಗರ ಜಿಲ್ಲಾ ಪ್ರಥಮ ಸಮ್ಮೇಳನವನ್ನು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯ ಸಂಚಾಲಕ ಡಾ.ಕೆ ಎಸ್ ಜನಾರ್ದನ್  ರವರು ಹಲೆಗೆ ಬಾರಿಸುವ ಮೂಲಕ  ಸಮ್ಮೇಳನಕ್ಕೆ ಚಾಲನೆ ನೀಡಿದರು.

ನಂತರ ರಾಜ್ಯ ಸಂಚಾಲಕ ಡಾ.ಕೆ ಎಸ್ ಜನಾರ್ದನ್, ಹಲಿಗಿ ಸುರೇಶ್, ಗುಡಿಹಳ್ಳಿ ಹಾಲೇಶ್ , ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಇವರುಗಳ ನೇತೃತ್ವದಲ್ಲಿ ಪ್ರಥಮ ಜಿಲ್ಲಾ ಸಮ್ಮೇಳನದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವಿಜಯನಗರ ಜಿಲ್ಲಾಧ್ಯಕ್ಷ ಕೆ ಕೊಟ್ರೇಶ್ ಕೊಟ್ಟೂರು, ಉಪಾಧ್ಯಕ್ಷರು ಹೆಚ್ ಹನುಮತಪ್ಪ ಹರಪನಹಳ್ಳಿ, ಗಂಗಾಧರ್ ಹಗರಿಬೊಮ್ಮನಹಳ್ಳಿ, ಜಿಲ್ಲಾ ಕಾರ್ಯದರ್ಶಿ ಹಲಗಿ ಸುರೇಶ್,ಸಹ ಕಾರ್ಯದರ್ಶಿ ಕೆ ಮಧು ನಾಯ್ಕ್, ಕೋಶಾಧಿಕಾರಿ (ಖಜಾಂಚಿ)ದಡ್ಯಮ್ಮ ಹಡಗಲಿ, ಸಂಘಟನೆ ಕಾರ್ಯದರ್ಶಿ ಕೊಟೇಪ್ಪ ಹರಪನಹಳ್ಳಿ, ಜಿಲ್ಲಾ ಗೌರವಾಧ್ಯಕ್ಷ ನಾಗರಾಜಪ್ಪ ನಿವೃತ್ತ ಶಿಕ್ಷಕರು ಹಡಗಲಿ, ಕಾರ್ಯಕಾರಿಣಿ ಸದಸ್ಯರು ಜಯ ನಾಯ್ಕ್, ಅಂಜಿನಪ್ಪ, ಕೊಟ್ರೇಶ್ ತಗ್ಗಿನಕೇರಿ, ರಮೇಶ್ ನಾಯ್ಕ , ಕೆ ರೇಣುಕಮ್ಮ,ಎ ದುರುಗಪ್ಪ,ರಾಮಪ್ಪ,ಪಿ ಚಂದ್ರಶೇಖರ್, ಮಂಜುನಾಥ್,ಮುದಿಯಪ್ಪ, ಉಪಸ್ಥಿತರಿದ್ದರು

About Mallikarjun

Check Also

ಪತ್ರಕರ್ತರ ಬೆನ್ನೆಲುಬಾಗಿ ನಿಲ್ಲಲಿದೆ ಮಾಧ್ಯಮ ಪತ್ರಕರ್ತರ ಸಂಘ.

The Media Journalists Association will stand as the backbone of journalists. ಉಡುಪಿ:ರಾಜ್ಯಾದ್ಯಂತ ಗ್ರಾಮೀಣ ಪತ್ರಕರ್ತರು ಸೇರಿದಂತೆ …

Leave a Reply

Your email address will not be published. Required fields are marked *