Breaking News

ಗಂಗಾವತಿ ನೂತನ ಡಿವೈಎಸ್ಪಿಸಿದ್ದಲಿಂಗಪ್ಪಗೌಡ ಪೊ ಪಾಟೀಲ್ ಅವರುಅಧಿಕಾರವಹಿಸಿಕೊಂಡರು

The new DySP Siddalingappa Gowda Po Patil took charge









ಗಂಗಾವತಿ.04 ಗಂಗಾವತಿ ಪೊಲೀಸ್ ಉಪವಿಭಾಗ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊ ಪಾಟೀಲ್ ಅವರು ತಮ್ಮ ವ್ಯಾಪ್ತಿಗೆ ಗಂಗಾವತಿ ಕಾರಟಗಿ ಕನಕಗಿರಿ ತಾವರಗೇರಿ ಕುಷ್ಟಗಿ ಹನಮಸಾಗರ ಒಳಪಡುವ ಹಳ್ಳಿಗಳ ಸ್ಥಿತಿಗತಿಗಳನ್ನು ಕುರಿತು
ಚರ್ಚೆಸಿದರು,ಇದರೊಂದಿಗೆ ನೂತನವಾಗಿ ಡಿವೈಎಸ್ಪಿ ಶ್ರೀ ಸಿದ್ದಲಿಂಗಪ್ಪಗೌಡ ಪೊ ಪಾಟೀಲ್ ರವರಿಗೆ ಅನೇಕ ಗ್ರಾಮಗಳಿಂದ ನಾಗರಿಕರು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮದ ಗುರು ಹಿರಿಯರು ಸನ್ಮಾನಿಸಿದರು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊ ಪಾಟೀಲ್ ಕೆಲವೊಂದು ಆಯಕಟ್ಡಿನ ಸ್ಥಳಗಳನ್ನು ಗುರುತಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುವದಾಗಿ ಸೂಚಿಸಿದರು ಆದಷ್ಟು ಬೇಗನೆ ಕೆಲವು ಕಾನೂನಬಾಹಿರ ಚಟುವಟಿಕೆ ನಮ್ಮ ಕೊಪ್ಪಳ ಪೊಲೀಸ್ ವರಿಷ್ಠಧಿಕಾರಿಗಳ ಇವರ ಮಾರ್ಗದರ್ಶನದಲ್ಲಿ ನಾನು ಸಾರ್ವಜನಿಕರಿಗೆ ಒಳ್ಳೆಯ ಕೆಲಸವನ್ನು ಮಾಡುತ್ತೇನೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತ ತೀವ್ರು ನಿಗಾವಹಿಸುವುದಾಗಿ ಎಂದು ಭರವಸೆ ನೀಡಿದರು

ಜಾಹೀರಾತು

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.