

New home entry for transgender people

ಸುರಪುರ ತಾ ಕಕ್ಕೇರಾ ಪಟ್ಟಣದ ಶರಣರಾದ ಜಡೆಪ್ಪಗೌಡ ಶಿವಪೂಜಿ ಇವರ ನೂತನ ಗುರು ಪ್ರವೇಶವನ್ನು ಅಪ್ಪ ಗುರು ಬಸವಣ್ಣನವರ ಭಾವಚಿತ್ರ ಹಾಗೂ ಬಸವಾದಿ ಶರಣರ ವಚನಗಳು ತಾಯಂದಿರು ತಲೆಯ ಮೇಲೆ ಹೊತ್ತು ಪ್ರವೇಶ ಮಾಡುವದರ ಮೂಲಕ ಪ್ರಾರಂಭಮಾಡಲಾಯಿತು.
ತದನಂತರ ವಚನಗಳು ಹೆಳುತ್ತಾ ಬಸವ ಷಟಸ್ಥಲ ಧ್ವಜ ಏರಿಸಲಾಯಿತು .ಲಿಂಗಾರ್ಚನೆ ಹಾಗೂ ಅನುಭವ ಮಾಡಿಕೊಳ್ಳಲಾಯಿತು .
ಸುರಪುರ ತಾಕಕ್ಕೇರಾ ಪಟ್ಟಣ
ಸಂತೋಷ ವಾಯಿತು ಕಾರ್ಯಕ್ರಮ ನೊಡಿ, ಬಸವ ತತ್ವದ ಅಡಿಯಲ್ಲಿ ಗೃಹ ಪ್ರವೇಶ ನೆರೆವೇರಿಸಿದ ಶರಣ ಜಡೆಪ್ಪಗೌಡ ಶಿವಪೂಜಿಯವರಿಗೆ ಶರಣು ಶರಣಾರ್ಥಿ 🙏