ಹಜರತ್ ಮೆಹಬೂಬ್ ಸುಭಾನಿ ಅವರ ಊರುಸ ಕೊಪ್ಪಳದ ಕೆ ಎಂ ಸೈಯದ್ ಚಾಲನೆ,

H.Mallikarjun
H.Mallikarjun - Kalyanasiri
1 Min Read
ಜಾಹೀರಾತು


Hazrat Mehboob Subhani’s home town Koppal’s KM Syed drive,

ಜಾಹೀರಾತು


ಕೊಪ್ಪಳ ತಾಲೂಕಿನ ಹಳೇಬಂಡಿ ಹರ್ಲಾಪುರ ಗ್ರಾಮದಲ್ಲಿ ಹಜರತ್ ಮೆಹಬೂಬ್ ಸುಭಾನಿ ದರ್ಗಾದ ಉರುಸು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು, ಸೌಹಾರ್ದತೆಗೆ ಸಾಕ್ಷಿಯಾದ ಹಜರತ್ ಮೆಹಬೂಬ್ ಸುಭಾನಿ ಉರುಸು ಗಲ್ಲಿ ಗಲ್ಲಿಗಳಲ್ಲಿ ತಷದ ಶಬ್ದದ ಮೂಲಕ ದರ್ಗದವರಿಗೂ ಮೆರವಣಿಗೆ ಮಾಡಲಾಯಿತು, ಕೆಎಂ ಫೌಂಡೇಶನ್ ಸಂಸ್ಥಾಪಕರು ಕೆ ಎಂ ಸೈಯದ್ ಕೊಪ್ಪಳ
ಬಂಡಿ ಹರ್ಲಾಪುರ ಜಾಮಿಯಾ ಮಸೀದಿ ಅಧ್ಯಕ್ಷರು ಫೈರೋಜ್ ಖಾನ್, ಫಾತ್ಯ ಬೋಧನೆ ಅಲ್ತಾಫ್ ಮತ್ತು ಮೆಹಬೂಬ್ ಭಾಷಾ ಚಿಕ್ಕಮಸೂತಿ, ಸರ್ವರಲಿ ಗ್ರಾಮ ಪಂಚಾಯತಿ ಸದಸ್ಯರು, ಹುಸೇನ್ ಭಾಷಾ , ಕಾಸಿಮ್ ಸಾಬ್,ಸಲೀಮ್ ಬಗ್ಲಿ,ಫಕೀರಸಬ್, ಹಾಗೂ ಪತ್ರಕರ್ತರಾದ ಭಾಷಸಾಬ್, ಮತ್ತು ಕರೀಮ್ ಸಾಬ್ ಚಿಕ್ಕಮಸೂತಿ ಯೂಥ್ ಕಮಿಟಿ ಅಧ್ಯಕ್ಷರು ಹುಸೇನ್ ಕಳ್ಳಿ. ಜಿಂದಾಪಿರ, ಹುಸೇನ್ ಗೊಂಡಬಾಲ್, ಇಸ್ಮಾಯಿಲ್ ಜಕ್ಲಿ,ರೆಹಮಾನ್ ಖಾನ್, ಸಮೀರ್ ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್, ರಿಯಾಜ್ ಸಾಯೇಬ್,ಆಸೀಫ್ ಖಾನ್, ರೆಹಮಾನ್ ಖಾನ್, ಜಾಕಿರ್ ಗೊರೆಬಾಳ್, ಶಾಕಿರ್ ಗೋರೆಬಲ್,ಮೈಬುಬ್, ನೂರು ಅಹ್ಮದ್, ಗೌಸ ಖಾನ್, ನಜಿರ್, ಗ್ರಾಮದ ಸಮಸ್ತ ಯುವಕರು ಉಪಸ್ಥಿತರಿದ್ದರು,

Total Views: 0
Share This Article