Former MLA Parana Munavalli visited the repair work site of Shivpura Boruka escape crust gate in Harlapur.
ಗಂಗಾವತಿ.:ತುಂಗಭದ್ರಾ ಎಡದಂಡೆ ಮುಖ್ಶ ಕಾಲುವೆ ವ್ಶಾಪ್ತಿಯಲ್ಲಿ ಬರುವ ಕೊಪ್ಪಳ ತಾಲೂಕಿನ ಹೊಸಬಂಡಿ ಹರ್ಲಾಪುರದ ಶಿವಪುರ ಬೋರುಕಾ ಎಸ್ಕೇಪ್ ಕ್ರಸ್ಟಗೇಟ ದುರಸ್ತಿ ಕಾಮಗಾರಿ ಸ್ಥಳಕ್ಕೆ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ಬೇಟಿ ನೀಡಿ ಅದಷ್ಟು ಬೇಗನೆ ಕಾಮಗಾರಿಯನ್ನು ಮುಗಿಸಿ ಕಾಲುವೆ ನೀರು ಹರಿಸಿ ರೈತರಿಗೆ ಭತ್ತ ಬೆಳೆಯಲು ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಅಧ್ಶಕ್ಷರಾದ ಚನ್ನಪ್ಪ ಮಳಗಿˌ ಸಿದ್ದರಾಮಸ್ವಾಮಿˌ ಹೆಚ್.ಸಿ ಯಾದವ ವಕೀಲರುˌ ಹನುಮಂತಪ್ಪ ನಾಯಕˌ ಚಂದ್ರಶೇಖರ ಭತ್ತದˌಶೇಷಾರಾವ್ˌ ಯಮನೂರಪ್ಪ ಮುಂತಾದವರು ಇದ್ದರು.