Breaking News

ಡಾ. ಹನುಮಂತಪ್ಪ ಅಂಡಗಿ ಅಭಿನಂದನ ಗ್ರಂಥಕ್ಕೆ ಲೇಖನಗಳ ಆಹ್ವಾನ

Dr. Invitation to Articles on Hanumanthappa Andagi Abhinanda Granth


ಕೊಪ್ಪಳ,: ಇತ್ತೀಚಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರ್ ಪದವಿ ಪಡೆದಿರುವ, ಹಿರಿಯ ಸಾಹಿತಿ, ಡಾ. ಹನುಮಂತಪ್ಪ ಅಂಡಗಿ ರವರ ಕುರಿತಾಗಿ, ಅಭಿನಂದನ ಗ್ರಂಥವನ್ನು ಪ್ರಕಟಿಸಲು ಅಂಡಗಿಯವರ ಅಯೋಧ್ಯ ಸ್ನೇಹ ಬಳಗದಿಂದ ತೀರ್ಮಾನಿಸಲಾಗಿದೆ. ಆದಕಾರಣ ೨ ರಿಂದ ೩ ಪುಟದಷ್ಟು, ಲೇಖನವನ್ನು ಬರೆದುಕೊಡಲು ಈ ಮೂಲಕ ಕೋರಲಾಗಿದೆ. ಹನುಮಂತಪ್ಪ ಅಂಡಗಿಯವರು ಒಬ್ಬ ಲೇಖಕರು, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ತಮ್ಮ ಪ್ರಕಾಶನದ ಮೂಲಕ ೩೫ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಜಾನಪದ ಗಾಯಕರು, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಜನಪರ ಸೇವೆಯಲ್ಲಿ ತೊಡಗಿಕೊಂಡಿದ್ದು ಅವರನ್ನು ಹತ್ತಿರದಿಂದ ಬಲ್ಲವರು ಅವರನ್ನು ಕುರಿತು ತಮ್ಮ ಒಂದು ಲೇಖನಗಳನ್ನು ಬರೆದು ಕೊಡಲು ವಿನಂತಿಸಲಾಗಿದೆ.
ಲೇಖನವನ್ನು ಫೆಬ್ರುವರಿ ೨೫ ೨೦೨೪ರ ಒಳಗಾಗಿ ಬರಹದ ಲೇಖನಗಳನ್ನು ಈ ಕೆಳಗಿನ ಇಮೇಲ್ gsgoಟಿಚಿಟ@gmಚಿiಟ.ಛಿom ಅಥವಾ ಜಿ.ಎಸ್. ಗೋನಾಳ್. ಶ್ರೀ ಬಸವ ಸದನ. ಪದಕಿ ಕಾಲೋನಿ. ೨೧ನೇ ವಾರ್ಡ್, ಶಾರದಾ ಸ್ಕೂಲ್ ಹತ್ತಿರ. ಕೊಪ್ಪಳ. ೫೮೩೨೩೧. ಈ ವಿಳಾಸಕ್ಕೆ ಕಳಿಸಿಕೊಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಮೊಬೈಲ್ ನಂಬರ್ ೯೪೪೮೦೨೫೦೬೭.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.