ಬಯಲು ರಂ ಗಮಂ ದಿರ ಕಟ್ಟ ಡ ತೆರವು ಖಂ ಡನೀ ಯ: ಭಾ ರಧ್ವಾ ಜ್

ಗಂ ಗಾ ವತಿ: ನಗರದ ಬಸ್ನಿಲ್ದಾ ಣ ಮುಂ ಭಾ ಗದ ಜೂ ನಿಯರ್ ಕಾ ಲೇ ಜು ಮೈ ದಾ ನದಲ್ಲಿದ್ದ ಬಯಲು ರಂ ಗಭೂ ಮಿ ಮಂ ದಿರದ
ಕಟ್ಟ ಡವನ್ನು ತೆರವು ಗೊ ಳಿಸಿರು ವ ಕ್ರಮ ಖಂ ಡನೀ ಯವಾ ಗಿದೆ ಎಂ ದು ಐ.ಎಫ್.ಟಿ.ಯು ರಾ ಜ್ಯ ಸಮಿತಿ ಸದಸ್ಯ ರಾ ದ ಭಾ ರಧ್ವಾ ಜ್
ನಗರಸಭೆ ವಿರು ದ್ಧ ಆಕ್ರೋ ಶ ವ್ಯ ಕ್ತಪಡಿಸಿದರು .
ಪತ್ರಿಕಾ ಹೇ ಳಿಕೆ ನೀ ಡಿ ಮಾ ತನಾ ಡಿದ ಅವರು , ಈ ಜೂ ನಿಯರ್ಕಾ ಲೇ ಜು ಮೈ ದಾ ನದಲ್ಲಿ ಸರಕಾ ರಿ ಬಾ ಲಕರ ಮತ್ತು
ಬಾ ಲಕಿಯರ ಪ್ರೌ ಢಶಾ ಲೆ, ಪಿ.ಯು ಕಾ ಲೇ ಜು , ಉರ್ದು ಶಾ ಲೆ ಇದ್ದು , ಇವೆಲ್ಲವು ಗಳನ್ನೊ ಳಗೊಂ ಡ ಈ ಮೈ ದಾ ನದಲ್ಲಿ 60-70
ವರ್ಷ ಗಳಿಂ ದ ಕ್ರೀ ಡೆ, ಶಿಕ್ಷಣ ಹಾ ಗೂ ಸಾಂ ಸ್ಕೃ ತಿಕ ಚಟು ವಟಿಕೆಗಳು ನಡೆಯು ತ್ತಾ ಬಂ ದಿವೆ. ಈ ಮೈ ದಾ ನ ಗಂ ಗಾ ವತಿಯ
ಜನರೊಂ ದಿಗೆ ಭಾ ವನಾ ತ್ಮ ಕ ಬೆಸು ಗೆ ಹೊಂ ದಿದೆ. ಆದರೆ ಯಾ ವು ದೇ ದೂ ರದೃಷ್ಟಿರಹಿತ ಅಭಿವೃ ದ್ಧಿ ಯೊಜನೆಗಳ ಹೆಸರಿನಲ್ಲಿ
ಆರೋ ಗ್ಯ ತಾ ಣವಾ ಗಿದ್ದ ಈ ಮೈ ದಾ ನ ನಗರಸಭೆಯ ದು ರಾ ಡಳಿತದಿಂ ದ ಹಾ ಳು ಕೊಂ ಪೆಯಾ ಗಿದೆ. ಇಲ್ಲಿ ನಿರ್ಮಾ ಣ
ಮಾ ಡಬೇ ಕೆಂ ದಿರು ವ ಫು ಡ್ಕೋ ರ್ಟ್ ಗಂ ಗಾ ವತಿ ನಗರಕ್ಕೆ ಅಗತ್ಯ ವಿದೆ. ಆದರೆ ಈ ಮೈ ದಾ ನದಲ್ಲಿ ಫು ಡ್ಕೋ ರ್ಟ್ ನಿರ್ಮಾ ಣಕ್ಕೆ
ನಮ್ಮ ಐ.ಎಫ್.ಟಿ.ಯು ಸಂ ಘಟನೆ ವಿರೋ ಧ ವ್ಯ ಕ್ತಪಡಿಸು ತ್ತದೆ. ಈ ಮೈ ದಾ ನದಲ್ಲಿ ಫು ಡ್ಕೋ ರ್ಟ್ ಆದರೆ ಇನ್ನೂ ಹೆಚ್ಚಿ ನ
ರೀ ತಿಯಲ್ಲಿ ಕು ಡು ಕರ ಹಾ ವಳಿ ಹೆಚ್ಚಾ ಗಿ, ಮೈ ದಾ ನ ಇನ್ನೂ ಹಾ ಳು ಕೊಂ ಪೆಯಾ ಗು ವಲ್ಲಿ ಯಾ ವು ದೇ ಅನು ಮಾ ನ ಇಲ್ಲ. ಈ
ನಿಟ್ಟಿ ನಲ್ಲಿ ಜಿಲ್ಲಾ ಡಳಿತ, ಶಾ ಸಕರು ಹಾ ಗೂ ನಗರಸಭೆಯು ಗಂ ಗಾ ವತಿ ನಗರದ ಜನರ ಭಾ ವನೆಗಳನ್ನು ಗೌ ರವಿಸಬೇ



