ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Ramesh Balutagi awarded PhD degree

ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಜಾಹೀರಾತು

ಕಾರಟಗಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದಿಂದ ಕಾರಟಗಿಯ ನಿವಾಸಿ, ಉಪನ್ಯಾಸಕ ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.

ಪ್ರಸ್ತುತ ಬಳ್ಳಾರಿ ವೀವಿ ಸಂಘ (ರಿ)ದ ವಿಜಯನಗರ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿರುವ ರಮೇಶ ಅವರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅವಿನಾಶ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ “ಫಿಸಿಕ-ಕೆಮಿಕಲ್ ಅನಾಲಿಸಿಸ್ ಅಂಡ್ ಥೆಇರ್ ಕಂಪೆರಟಿವೆ ಸ್ಟಡೀಸ್ ಆ ಗ್ರೌಂಡ್ವಾಟರ್ ಇನ್ ಸಂ ಸೆಲೆಕ್ಟೆಡ್ ತಾಲುಕ್ಸ್ ಆ ಕೊಪ್ಪಲ್ ಅಂಡ್ ಬಳ್ಳಾರಿ ಡಿಸ್ಟ್ರಿಕ್ಟ್ಸ್, ಕರ್ನಾಟಕ, ಇಂಡಿಯಾ” ಎಂಬ ಶೀರ್ಷಿಕೆಯಡಿ ಮಹಾಪ್ರಬಂಧವನ್ನು ಮಂಡಿಸಿದ್ದರು.

Total Views: 0
Share This Article