ಅಮರೇಶ ಹೊಸಕೇರಿ ನಿಧನ

H.Mallikarjun
H.Mallikarjun - Kalyanasiri
0 Min Read
Amaresha Hosakeri passes away


ಅಮರೇಶ ಹೊಸಕೇರಿ ನಿಧನ

ಜಾಹೀರಾತು

ಗಂಗಾವತಿ: ಸಿ ಬಿ ಎಸ್ ಬ್ಯಾಂಕ್ ಅಧ್ಯಕ್ಷ ಗಿರಿಯಪ್ಪ ಹೊಸಕೇರಿ ಯವರ ಸಹೋದರರಾದ
ಶ್ರೀ ಅಮರೇಶ ಹೊಸಕೇರಿ ಯವರು ಇಂದು ಬೆಳಗ್ಗೆ ದೈವಾಧೀನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ. ಇಂದು ಸಂಜೆ 5:00 ಗಂಟೆಗೆ ಗಂಗಾವತಿಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು
ಸ್ಥಳ : ಶಿವೆ ಚಿತ್ರಮಂದಿರದ ಹತ್ತಿರ, ಬಸವೇಶ್ವರ ಹೌಸಿಂಗ್ ಕಾಲೋನಿ, ಗಂಗಾವತಿ.

Total Views: 0
Share This Article