ಗಂ ಗಾ ವತಿ ನಗರಸಭೆಯಿಂ ದ ಬೀ ದಿ ವ್ಯಾ ಪಾ ರಿಗಳ ಎತ್ತಂ ಗಡಿ ಕ್ರಮ ಖಂ ಡಿಸಿ:ಜು ಲೈ -14 ರಂ ದು ಬೀ ದಿವ್ಯಾ ಪಾ ರಿಗಳಿಂ ದ ಸಾಂ ಕೇ ತಿಕ ಭಿಕ್ಷಾ ಟನೆ ಮೂ ಲಕ ಪ್ರ ತಿಭಟನೆ

H.Mallikarjun
H.Mallikarjun - Kalyanasiri
3 Min Read

ಗಂ ಗಾ ವತಿ ನಗರಸಭೆಯಿಂ ದ ಬೀ ದಿ ವ್ಯಾ ಪಾ ರಿಗಳ ಎತ್ತಂ ಗಡಿ ಕ್ರಮ ಖಂ ಡಿಸಿ:ಜು ಲೈ -14 ರಂ ದು ಬೀ ದಿವ್ಯಾ ಪಾ ರಿಗಳಿಂ ದ ಸಾಂ ಕೇ ತಿಕ ಭಿಕ್ಷಾ ಟನೆ ಮೂ ಲಕ ಪ್ರ ತಿಭಟನೆ

ಜಾಹೀರಾತು

ಗಂ ಗಾ ವತಿ: ಬೀ ದಿ ವ್ಯಾ ಪಾ ರಿಗಳ ರಕ್ಷಣಾ ಕಾ ಯ್ದೆ 2014ರ ಕಲಂ 3(3) ರಂ ತೆ ವ್ಯಾ ಪಾ ರಿಗಳನ್ನು ಒಕ್ಕ ಲೆಬ್ಬಿಸು ವು ದು
ಕಾ ನೂ ನು ಬಾ ಹಿರವಾ ಗಿರು ತ್ತದೆ. ಆದರೆ ಬೀ ದಿ ವ್ಯಾ ಪಾ ರಿಗಳನ್ನು ಒಕ್ಕ ಲೆಬ್ಬಿಸು ವ ಸಂ ದರ್ಭ ದಲ್ಲಿ ಮರು ಸ್ಥಾ ಪನೆಯ ಜಾ ಗವನ್ನು
ತೀ ರ್ಮಾ ನಿಸು ವ ಪ್ರಕ್ರಿಯೆಯಲ್ಲಿ ಇದ್ದ ಜಾ ಗಕ್ಕಿಂ ತ ಹೆಚ್ಚಿಗೆ ಅಥವಾ ಸಮವಾ ಗಿ ವ್ಯಾ ಪಾ ರವಾ ಗು ವಂ ತಹ ಜಾ ಗಕ್ಕೆ
ಮರು ಸ್ಥಾ ಪನೆಯಾ ಗಬೇ ಕು ಎಂ ದು ಕಾ ಯ್ದೆಯಲ್ಲಿ ಉಲ್ಲೇ ಖವಿದ್ದರೂ , ಗಂ ಗಾ ವತಿ ನಗರಸಭೆಯು ಕಾ ಯ್ದೆಯನ್ನು ಗಾ ಳಿಗೆ ತೂ ರಿ
ಬೀ ದಿವ್ಯಾ ಪಾ ರಿಗಳನ್ನು ಏಕಾ ಏಕಿ ಎತ್ತಂ ಗಡಿ ಮಾ ಡಿರು ವು ದು ಖಂ ಡನೀ ಯವಾ ಗಿದೆ ಎಂ ದು ಐ.ಎಫ್.ಟಿ.ಯು ರಾ ಜ್ಯ ಸಮಿತಿ
ಸದಸ್ಯ ರಾ ದ ಭಾ ರಧ್ವಾ ಜ್ ನಗರಸಭೆ ವಿರು ದ್ಧ ಕಿಡಿಕಾ ರಿದ್ದಾ ರೆ.
ಗಂ ಗಾ ವತಿ ನಗರದಲ್ಲಿ ಬೀ ದಿವ್ಯಾ ಪಾ ರಿಗಳನ್ನು ಒಕ್ಕ ಲೆಬ್ಬಿಸಿ ಸು ಮಾ ರು 70 ದಿನಗಳು ಕಳೆದರೂ ಬೀ ದಿವ್ಯಾ ಪಾ ರಿಗಳಿಗೆ
ವ್ಯಾ ಪಾ ರದ ದೃಷ್ಟಿಯಿಂ ದ ಸರಿಯಾ ದ ಸ್ಥಳವನ್ನು ಆಯ್ಕೆ ಮಾ ಡಿಕೊ ಡದೇ ವ್ಯಾ ಪಾ ರ ನಡೆಯದೇ ಇರು ವ ಸ್ಥಳದಲ್ಲಿ ವ್ಯಾ ಪಾ ರ
ಮಾ ಡಲು ಹೇ ಳು ತ್ತಿರು ವು ದು ಬೀ ದಿವ್ಯಾ ಪಾ ರಿಗಳ ಕಾ ಯ್ದೆಯನ್ನು ಉಲ್ಲಂ ಘಿಸಿದಂ ತಾ ಗಿದೆ. ನಗರಸಭೆಯ ಈ
ದು ರಾ ಡಳಿತದಿಂ ದ ಸು ಮಾ ರು 3000 ಬೀ ದಿವ್ಯಾ ಪಾ ರಿಗಳ ಕು ಟುಂ ಬಗಳು ಬೀ ದಿಪಾ ಲಾ ಗಿದ್ದು , ಯಾ ವು ದೇ ವ್ಯಾ ಪಾ ರ ಇಲ್ಲದೇ ,
ದು ಡಿಮೆ ಇಲ್ಲದೇ ತೀ ವ್ರ ಆರ್ಥಿ ಕ ಸಂ ಕಷ್ಟ ಕ್ಕೆ ಸಿಲು ಕಿವೆ. ಇದರಿಂ ದ ಬೀ ದಿವ್ಯಾ ಪಾ ರಿಗಳ ಕು ಟುಂ ಬಗಳು ಭಿಕ್ಷಾ ಟನೆ ಮೂ ಲಕ
ಜೀ ವನ ಸಾ ಗಿಸು ವ ಪರಿಸ್ಥಿತಿ ಎದು ರಾ ಗಿದ್ದು , ಈ ಕು ಟುಂ ಬಗಳು ಭಿಕ್ಷಾ ಟನೆ ಮೂ ಲಕವೇ ಜೀ ವನ ಸಾ ಗಿಸಬೇ ಕೇ ? ಎಂ ಬು ದಕ್ಕೆ
ನಗರಸಭೆ ಅಧಿಕಾ ರಿಗಳು ಉತ್ತರ ನೀ ಡಬೇ ಕಾ ಗಿದೆ.
ನಗರಸಭೆಯಿಂ ದ ಕೂ ಡಲೇ ಬೀ ದಿವ್ಯಾ ಪಾ ರಿಗಳಿಗೆ ಕಾ ಯ್ದೆಯ ಪ್ರಕಾ ರ ಪರ್ಯಾ ಯ ವ್ಯ ವಸ್ಥೆ ಕಲ್ಪಿಸದಿದ್ದಲ್ಲಿ,
ನಗರಸಭೆಯ ಈ ಕಾ ನೂ ನು ಬಾ ಹಿರ ಕ್ರಮವನ್ನು ಖಂ ಡಿಸಿ, ಜು ಲೈ -14 ಮಂ ಗಳವಾ ರ ಬೀ ದಿವ್ಯಾ ಪಾ ರಿಗಳು ಸಾಂ ಕೇ ತಿಕವಾ ಗಿ
ಭಿಕ್ಷಾ ಟನೆ ಮೂ ಲಕ ನಗರಸಭೆ ವಿರು ದ್ಧ ಪ್ರತಿಭಟನೆ ನಡೆಸಲಿದ್ದಾ ರೆ ಎಂ ದು ತಿಳಿಸಿದರು .

Total Views: 1
Share This Article