Breaking News

ಶ್ರೀಕೃಷ್ಣಜನ್ಮಾಷ್ಠಮಿ ನಿಮಿತ್ಯಶ್ರೀ ಸಾಯಿ ಶಿರಿಡಿ ಹೇರ್ ಡ್ರೆಸಸ್ ಇವರಿಂದ ಅಂಧ ಮಕ್ಕಳಿಗೆ ಉಚಿತ ಕ್ಷೌರ

Srikrishnajanmashtami nimityasree sai shiridi hair dresses free haircut for blind children by

ಗಂಗಾವತಿ: ನಗರದ ಕೋಟೆ ಆಂಜನೇಯ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀ ಶಿರಿಡಿ ಸಾಯಿ ಹೇರ್ ಡ್ರೆಸಸ್‌ನ ೨೬ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣಾಷ್ಠಮಿ ನಿಮಿತ್ಯ ವಿವಿಧ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಲಿಕರಾದ ಪಿ. ಸಂತೋಷ ಪ್ರಕಟಣೆಯಲ್ಲಿ ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಕೃಷ್ಣಜನ್ಮಾಷ್ಠಮಿ ಅಂಗವಾಗಿ ಅಂಧ ಮಕ್ಕಳಿಗೆ ಉಚಿತ ಕ್ಷೌರ ಮಾಡುವುದರ ಜೊತೆಗೆ ಕರ್ಚೀಫ್, ಪೆನ್ನು, ಪುಸ್ತಕ, ಹಣ್ಣ-ಹಂಪಲುಗಳನ್ನು ನೀಡಲಿದ್ದು, ನಿರ್ಗತಿಕರಿಗೆ, ವೃದ್ಧರಿಗೆ, ಬಡವರಿಗೆ ಬಟ್ಟೆ ವಿತರಣೆ, ಅನ್ನಸಂತರ್ಪಣೆ ಮಾಡಲಿದ್ದಾರೆ. ಅಲ್ಲದೇ ಊರಿನಲ್ಲಿರುವ ಗೋವುಗಳಿಗೆ ಪೂಜೆ ಮಾಡಿ, ಗೋವುಗಳಿಗೆ ಬೆಲ್ಲ ಚಪಾತಿ ನೈವೇದ್ಯ ನೀಡಲಿದ್ದಾರೆ.
ವಿಶೇಷವಾಗಿ ಈ ವರ್ಷ ಮಂಗಳಮುಖಿಯರಿಗೆ ಅನ್ನಸಂತರ್ಪಣೆ ಹಾಗೂ ಬಟ್ಟೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮತ್ತು ಅಂದು ಬೆಳಿಗ್ಗೆ ೭:೦೦ ರಿಂದ ಸಂಜೆ ೬:೩೦ ರವರೆಗೆ ಹೇರ್ ಡ್ರೆಸಸ್‌ಗೆ ಬರುವ ಎಲ್ಲಾ ಗ್ರಾಹಕರಿಗೆ ಉಚಿತ ಕ್ಷೌರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಶ್ರೀಕೃಷ್ಣಜನ್ಮಾಷ್ಠಮಿ ನಿಮಿತ್ಯ
ಶ್ರೀ ಸಾಯಿ ಶಿರಿಡಿ ಹೇರ್ ಡ್ರೆಸಸ್ ಇವರಿಂದ ಸಾಮಾಜಿಕ ಕಳಕಳಿ ಕಾರ್ಯಕ್ರಮ

ಗಂಗಾವತಿ: ಗಂಗಾವತಿ ನಗರದ ಕೋಟೆ ಆಂಜನೇಯ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀ ಶಿರಿಡಿ ಸಾಯಿ ಹೇರ್ ಡ್ರೆಸಸ್‌ನ ೨೬ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣಾಷ್ಠಮಿ ನಿಮಿತ್ಯ ವಿವಿಧ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಲಿಕರಾದ ಪಿ. ಸಂತೋಷ ಪ್ರಕಟಣೆಯಲ್ಲಿ ತಿಳಿಸಿದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.