29th year Kumbh Mahotsav of Sri Eranna God
ಗಂಗಾವತಿ 5, ಶ್ರೀ ಈರಣ್ಣ ದೇವರ 29ನೇ ವರ್ಷದ, 108 ಕುಂಭಕೋತ್ಸವ ಇದೇ ದಿನಾಂಕ 7-ಜರುಗುಲಿದೆ ಎಂದು ದೇವಸ್ಥಾನ ಸಮಿತಿಯ ಸದಸ್ಯ ಪಂಪಾಪತಿ ಹೇಳಿದರು, ಅವರು ಇಂದು ದೇವಸ್ಥಾನದ ಆವರಣದಲ್ಲಿ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಿಂದ ಕುಂಬೋತ್ಸವ ಜರುಗಲಿದ್ದು, ಖಡ್ಗ ಮೇಳ , ವೀರಗಾಸೆ ಪುರವಂತಿಕೆಯಲ್ಲಿ, ಬಸವಣ್ಣವೃತ್ತ ಗಾಂಧಿ ವೃತ್ತದ ಮಾರ್ಗವಾಗಿ ದೇವಸ್ಥಾನಕ್ಕೆ ತೆರಳುವುದು, ಈ ಸಂದರ್ಭದಲ್ಲಿ, ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರು, ಶ್ರೀ ಭುವನೇಶ್ವರ ತಾತನವರು, ಶ್ರೀ ಕೌಶಿತಯ್ಯ ತಾತನವರು ದಿವ್ಯ ಸಾನಿಧ್ಯದಲ್ಲಿ, ಧರ್ಮಸಭೆ ಜ ರುಗಲಿದ್ದು , ಸಕಲ ಭಕ್ತಾದಿಗಳು ಭಾಗವಹಿಸಬೇಕೆಂದು, ಮನವಿ ಮಾಡಿದರು, ದೇವಸ್ಥಾನ ಸಮಿತಿಯ ಅಧ್ಯಕ್ಷ ಓಲಿ ಶರಣಪ್ಪ, ಅಕ್ಕಿ ಕೊಟ್ರಪ್ಪ, ಶೇಖರಪ್ಪ, ಇತರರು ಉಪಸ್ಥಿತರಿದ್ದರು