Breaking News

ಜನ ಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಯಿಂದ 3-ಟಾ- ಶಿಕ್ಷಣ ಔದ್ಯೋಗಿಕ ತರಬೇತಿ

3-Ta- Education Vocational Training by Jan Shakti Nagar and Rural Development Institute

ಗಂಗಾವತಿ, ಜನ ಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಿ ಮತ್ತು 3-ಟಾ- ಶಿಕ್ಷಣ ಔದ್ಯೋಗಿಕ ತರಬೇತಿ ಕೇಂದ್ರ ಇವರಿಂದ ಮಕ್ಕಳಿಗೆ ಶಿಕ್ಷಣ ಕೋಚಿಂಗ್ ಕ್ಲಾಸ್ ಬಗ್ಗೆ ದಿನಾಂಕ 17-12-23 ರಂದು ಮಾಹಿತಿ ಕುರಿತು ಪಾಲಕರ ಸಭೆ ಕರೆಯಲಾಯಿತು ಸಭೆಗೆ ಬಂದಿ ಎಲ್ಲಾ ಪಾಲಕರಿಗೆ ಸ್ವಾಗತಿಸಿ ಅಭಿನಂದನೆಗಳು ಸಲ್ಲಿಸಿ ಮಕ್ಕಳ ಶಿಕ್ಷಣ ಬಗ್ಗೆ ಮಾಹಿತಿ ವಿಚಾರಿಸಿದಾಗ ಅವರ ಅವರ ಮಕ್ಕಳ ಶಿಕ್ಷಣ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು ಮತ್ತು ನಾವು ನಮ್ಮ ಕಡೆಯಿಂದ ಡಿಸೆಂಬರಗೆ ಕೋಚಿಂಗ್ ಕ್ಲಾಸ್ ಮುಕ್ತಾಯ ಗೊಳಿಸಬೇಕು ಎಂಬ ವಿಚಾರ ಪಾಲಕರ ಬೇಡಿಕೆ ಅಂತೆ ಮತ್ತೆ ನಾವು ಕೋಚಿಂಗ್ ಫೆಬ್ರವರಿ ವರಿಗೆ ಮುಂದುವರಿಸಲು ತೀರ್ಮಾನ ಕೈಗೊಂಡು ಸಭೆ ಮುಕ್ತಾಯಗೊಳಿಸಿಲಾಯಿತು ಎಲ್ಲಾರಿಗೂ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ 💐💐👏👏

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.