Ramesh Koti appointed as Koppal District President of Karnataka Media Journalists Association

ಬೆಂಗಳೂರು: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ (ರಿ) ಬೆಂಗಳೂರು ರಾಜ್ಯ ಅದ್ಯಕ್ಷ ಜಿ .ಎಮ್. ರಾಜಶೇಖರ್ ಇವರ ಆದೇಶದ ಮೇರೆಗೆ ಭೀಮ ಘರ್ಜನೆ ಸಂಪಾದಕ ರಮೇಶ ಕೋಟಿ ಇವರನ್ನು ಕೊಪ್ಪಳ ಜಿಲ್ಲಾ ಅಧಕ್ಷ ರಾಗಿ ನೇಮಕ ಮಾಡಲಾಗಿದೆ.
ಇಂದಿನಿಂದ ಅವರು ಕೊಪ್ಪಳ ಜಿಲ್ಲೆಯಲ್ಲಿ ನಮ್ಮಸಂಘದ ಸಂಘಟನೆ ಮಾಡಲು ಮತ್ತು ವೃತ್ತಿ ಪರ ಪತ್ರರ ಪತ್ರಕರ್ತರ ನ್ನು ಸಂಘದ ಸದಸ್ಯತ್ವ ಮಾಡಲು,ಮತ್ತು ಸಂಘದ ಹೆಸರಿಗೆ ಚುತಿ ಬರದ ಹಾಗೆ ಕೆಲಸ ಮಾಡಲು ಮುಂದಾಗಲು ತಿಳಿಸಲಾಗಿದೆ.
ಹೆಚ್.ಮಲ್ಲಿಕಾರ್ಜುನ
ರಾಜ್ಯಸಮಿತಿ ಸದಸ್ಯರು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (
ರಿ)ಬೆಂಗಳೂರು