National Science Day was chosen at the Nada office of Basavakalyana taluk
ಇಂದು ಬಸವಕಲ್ಯಾಣ ತಾಲೂಕಿನ ನಾಡ ಕಛೇರಿ ರಾಜೇಶ್ವರದಲ್ಲಿ ಸರ್ಕಾರದ ಸುತ್ತೋಲೆಯಂತೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿಜ್ಞ ಮೂಲಕ ಆಚರಿಸಲಾಯಿತು ಭಾರತೀಯ ಸಂವಿಧಾನ 51 A, H ,ಪ್ರಕಾರ ಮೂಡನಂಬಿಕೆ ಅಂಧಕಾರ ನಿರ್ಮೂಲನೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಉಪ ತಸೀಲ್ದಾರ್ ರಾಜೇಶ್ವರ ಸುನೀಲ ಕುಮಾರ.
ಕಂದಾಯ ನೀರಿಕ್ಷಕರು ರಾಜೇಶ್ವರ ಉಮೇಶ್ ಬುಜ್ಜಿ
ಉಳಿದ ಗ್ರಾಮದ ಆಡಳಿತ ಅಧಿಕಾರಿಗಳಾದ ಪ್ರವೀಣ್, ಶಿವರಾಜ್, ಅರ್ಚನಾ, ಕೃತಿಕಾ ,ಹಾಗು ಗಣಕ ಯಂತ್ರದ ನಿರ್ವಹಕರು ರಾಜು ರೆಡ್ದಿ ಅದಮ್, ಸಿಬ್ಬಂದಿ ವರ್ಗದವರು ಇತರರು ಇದ್ದರು.