Breaking News

ರೈಲುಗಳ ಭಾಗಶಃ ರದ್ದತಿ

Partial cancellation of trains


ಕಾರಟಗಿ ಮತ್ತು ಸಿದ್ದಾಪುರದಲ್ಲಿ ರೈಲ್ವೆ ಕಾಮಗಾರಿ ನಿಮಿತ್ತ ಕೆಳಕಂಡ ರೈಲುಗಳನ್ನು ಗಂಗಾವತಿ ಮತ್ತು ಕಾರಟಗಿ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ:

  1. ದಿನಾಂಕ 25.10.2023 ರಿಂದ 20.11.2023ರ ವರೆಗೆ ಸಂಚಾರ ಆರಂಭಿಸುವ ರೈಲು ಸಂಖ್ಯೆ 16545 ಯಶವಂತಪುರ – ಕಾರಟಗಿ ಎಕ್ಸ್‌ ಪ್ರೆಸ್‌ ರೈಲು ಗಂಗಾವತಿಯವರೆಗೆ ಮಾತ್ರ ಸಂಚರಿಸಲಿದೆ.
  2. ದಿನಾಂಕ 26.10.2023 ರಿಂದ 21.11.2023 ರ ವರೆಗೆ ಸಂಚಾರ ಆರಂಭಿಸುವ ರೈಲು ಸಂಖ್ಯೆ 16546 ಕಾರಟಗಿ- ಯಶವಂತಪುರ ಎಕ್ಸ್‌ ಪ್ರೆಸ್‌ ರೈಲು ಕಾರಟಗಿಗೆ ಬದಲಾಗಿ ಗಂಗಾವತಿಯಿಂದ ಪ್ರಯಾಣವನ್ನು ಆರಂಭಿಸಲಿದೆ.
  3. ದಿನಾಂಕ 25.10.2023 ರಿಂದ 20.11.2023ರ ವರೆಗೆ ಸಂಚಾರ ಆರಂಭಿಸುವ ರೈಲು ಸಂಖ್ಯೆ 17303 ಎಸ್‌.ಎಸ್‌.ಎಸ್‌. ಹುಬ್ಬಳ್ಳಿ – ಕಾರಟಗಿ ಎಕ್ಸ್‌ ಪ್ರೆಸ್‌ ರೈಲು ಗಂಗಾವತಿಯವರೆಗೆ ಮಾತ್ರ ಸಂಚರಿಸಲಿದೆ.
  4. ದಿನಾಂಕ 26.10.2023 ರಿಂದ 21.11.2023 ರ ವರೆಗೆ ಸಂಚಾರ ಆರಂಭಿಸುವ ರೈಲು ಸಂಖ್ಯೆ 17304 ಕಾರಟಗಿ – ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ಎಕ್ಸ್‌ ಪ್ರೆಸ್‌ ರೈಲು ಕಾರಟಗಿಗೆ ಬದಲಾಗಿ ಗಂಗಾವತಿಯಿಂದ ಪ್ರಯಾಣವನ್ನು ಆರಂಭಿಸಲಿದೆ.
  5. ದಿನಾಂಕ 25.10.2023 ರಿಂದ 20.11.2023ರ ವರೆಗೆ ಸಂಚಾರ ಆರಂಭಿಸುವ ರೈಲು ಸಂಖ್ಯೆ 07381 ಎಸ್‌.ಎಸ್‌.ಎಸ್‌. ಹುಬ್ಬಳ್ಳಿ – ಕಾರಟಗಿ ಪ್ಯಾಸೆಂಜರ್‌ ವಿಶೇಷ ರೈಲು ಗಂಗಾವತಿಯವರೆಗೆ ಮಾತ್ರ ಸಂಚರಿಸಲಿದೆ.
  6. ದಿನಾಂಕ 25.10.2023 ರಿಂದ 20.11.2023ರ ವರೆಗೆ ಸಂಚಾರ ಆರಂಭಿಸುವ ರೈಲು ಸಂಖ್ಯೆ 07382 ಕಾರಟಗಿ- ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ಪ್ಯಾಸೆಂಜರ್‌ ವಿಶೇಷ ರೈಲು ಕಾರಟಗಿಗೆ ಬದಲಾಗಿ ಗಂಗಾವತಿಯಿಂದ ಪ್ರಯಾಣವನ್ನು ಆರಂಭಿಸಲಿದೆ.

(Office of the Divisional Railway Manager, Public Relations Branch, Hubballi-20)

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.