ಶ್ರೀ ಮಹೇಶ ಹಿರೇಮಠ ನಿಧನ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Mr. Mahesh Hirematanidhana

ಜಾಹೀರಾತು


ಗಂಗಾವತಿ.10 ಕೆ.ಎಂ.ಶರಣಯ್ಯಸ್ವಾಮಿ ಪತ್ರಕರ್ತ ಇವರ ಅಣ್ಣನ ಮಗಳ ಗಂಡ ದಿ.ಶ್ರೀ ಮಹೇಶ ಹಿರೇಮಠ 29 ನೇ ವಾರ್ಡ್ ಹಿರೇಜಂತಕಲ್ ವಯಸ್ಸು (49) ಇವರು ಬುಧವಾರ ಮಧ್ಯಾಹ್ನ 3.30 ನಿಧನರಾಗಿರುತ್ತಾರೆ, ಇವರ ಅಂತ್ಯಕ್ರಿಯೆ ನಾಳೆ ಗುರುವಾರ ಬೆಳಗ್ಗೆ 10 ಗಂಟೆಗೆ ವೀರಶೈವ ರೂದ್ರಭೂಮಿ ಅಂತ್ಯಕ್ರಿಯೆ ಹಿರೇಜಂತಕಲ್ ಗ್ರಾಮದಲ್ಲಿ ನಡೆಯುತ್ತದೆ ಎಂದು‌ ಕುಟುಂಬಸ್ಥರು ತಿಳಿಸಿದ್ದಾರೆ.

Total Views: 0
Share This Article