Death of Parvathamma

ಚಾಮರಾಜನಗರ ತಾಲೋಕಿನ ಸಿದ್ದಯ್ಯನಪುರ ಗ್ರಾಮದ ನಿವಾಸಿ ಹನುಮಯ್ಯ ರವರ ಧರ್ಮಪತ್ನಿ ಪಾರ್ವತಮ್ಮ (65) ದಿನಾಂಕ 8/2/2025ರ ಶನಿವಾರದಂದು ವಯೋಸಹಜವಾಗಿ ಮೃತರಾಗಿದ್ದು,
ಮೃತರಿಗೆ ಇಬ್ಬರು ಹೆಣ್ಣು ಇಬ್ಬರು ಗಂಡು ಮಕ್ಕಳಿದ್ದು ಅಪಾರ ಬಂಧುಮಿತ್ರರನ್ನು ಆಗಲಿದ್ದು ಅವರ ಜಮಿನಿನಲ್ಲಿ ಅಂತ್ಯಕ್ರಿಯೆಜರುಗಿತು ಎಂದು ಮೃತರ ಕುಟಂಬದವರು ತಿಳಿಸಿರುತ್ತಾರೆ