Hindu Muslim community unites on Sri Katali Basaveshwara Kondotsava.

ವರದಿ : ಬಂಗಾರಪ್ಪ .ಸಿ .
ಹನೂರು : ತಲತಲಾಂತರದಿಂದ ನಡೆದುಕೊಂಡು ಬಂದಿರುವ ಶ್ರೀ ಕಾತಳಿ ಬಸವೇಶ್ವರರ ಕೊಂಡೊತ್ಸವವು ಶಾಂತಿಯುತವಾಗಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಬಾಂಧವರು ಸೇರಿಕೊಂಡು ಇಪ್ಪತೈದು ವರ್ಷಕ್ಕೊಮ್ಮೆ ಆಚರಿಸಲು ತೀರ್ಮಾನ ಕೈಗೊಂಡಿದ್ದಾರೆ .
ಹನೂರು ತಾಲೂಕಿಗೆ ಸೇರಿದ ಸುಳೇರಿಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಬಸಪ್ಪನ ದೊಡ್ಡಿಯಾಗಿದ್ದು ಈ ಗ್ರಾಮದಲ್ಲಿ ಶ್ರೀ ಕಾತಾಳಿ ಬಸವೇಶ್ವರನ ದೇವಸ್ಥಾನದ ಕೊಂಡ ಜಾತ್ರೆಯ ಮಹೋತ್ಸವ 25 ವರ್ಷಕ್ಕೆ ಒಮ್ಮೆ ವಿಶೇಷವಾಗಿ ನಮ್ಮ ಪೂರ್ವಿಕರು ಕೊಂಡೊತ್ಸವದ ಜಾತ್ರೆ ಮಹೋತ್ಸವವನ್ನು ಮಾಡಿ ಇಟ್ಟುಕೊಂಡಿದ್ದಾರೆ ನಡೆದುಕೊಂಡು ಬಂದಂತ ಆಚಾರ ವಿಚಾರಗಳು ಸಂಸ್ಕೃತಿಯ ಬಗ್ಗೆ ಜನರ ನಂಬಿಕೆಗಳು ದೇವರ ಪವಾಡ ಆ ಭಾಗದ ಜನತೆಗೆ ಸಾಕಷ್ಟು ನೆನೆದಂತ ಕಷ್ಟಗಳನ್ನು ಪರಿಹಾರ ಮಾಡಿ ಜೀವಿ ಶ್ರೀ ಬಸವೇಶ್ವರ ದೇವಸ್ಥಾನದ ಗುಡ್ಡದ ಜಾತ್ರೆ ಮಹೋತ್ಸವದ ಬಸಪ್ಪನ ದೊಡ್ಡಿಯ ಗ್ರಾಮದ ಎಲ್ಲ ಜಾತಿಯ ಸಮುದಾಯದ ಸೇರಿ ವಿಜೃಂಭಣೆಯನ್ನು ಮಾಡಲಿದ್ದಾರೆ ,ಈ ಜಾತ್ರೆಗೆ ಮುಸ್ಲಿಂ ಸಮುದಾಯ ಕೂಡ ಕೈ ಜೋಡಿಸಿ ಶ್ರೀ ಬಸವೇಶ್ವರನ ಕೊಂಡದ ಜಾತ್ರೆಯ ಮಹೋತ್ಸವವನ್ನು ಮಾಡೋಣ ಎಂದು ಕೈಜೋಡಿಸಿ ತೀರ್ಮಾನವನ್ನು ತೆಗೆದುಕೊಂಡಿರುತ್ತಾರೆ ಎಲ್ಲಾ ಸಮುದಾಯದ ಜೊತೆಯಲ್ಲಿ ಹಬ್ಬವನ್ನು ವಿಜೃಂಬಣಿಯಿಂದ ಮಾಡೋಣ ಎಂದು ಬಸಪ್ಪ ದೊಡ್ಡಿ ಯಜಮಾನರು ಮುಖ್ಯಸ್ಥರು ಮತ್ತೆ ಗ್ರಾಮಸ್ಥರು ತೀರ್ಮಾನವನ್ನು ತೆಗೆದುಕೊಂಡಿದ್ದರು ಬರುವ ದಿನಾಂಕ 17-2- 2025 ರಲ್ಲಿ ಜಾತ್ರೆ ಮಹೋತ್ಸವವನ್ನು ಆಚರಿಸಲು ತಿರ್ಮಾನಿಸಿದ್ದಾರೆ.