Breaking News

“ರೈಲಿಗೆ ಸಿಲುಕಿ ವ್ಯಕ್ತಿ ಸಾವು “

“Man dies after being hit by train”

ಜಾಹೀರಾತು

ಕೊಟ್ಟೂರು ತಾಲೂಕಿನ ಹರಾಳು ಗ್ರಾಮದ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಮಂಗಳವಾರ ಹರಾಳು ಗ್ರಾಮದ ಹೊರ ವಲಯದ ನಡೆದಿದೆ.

ಹರಾಳು ಗ್ರಾಮದ ಭಂಗಿ ಅಂಜಿನ ಪ್ಪನ ಮಗ ಭಂಗಿ ನಾಗರಾಜ(29) ಮೃತಪಟ್ಟಿರುವ ದುರ್ದೆವಿ. ಮುಂಜಾನೆ 8:30ಕ್ಕೆ ಬರುವ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.
ಎಂಬ ಸಾವಿನ ಸುದ್ದಿ ಕೇಳಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.

ಸಾವಿಗೆ ನಿಕಾರವಾದ ಮಾಹಿತಿ ತಿಳಿದು ಬಂದಿಲ್ಲ.
ಪ್ರಕರಣವನ್ನು ರೈಲ್ವೆ ಪೊಲೀಸ್ ರು ದಾಖಲಿಸಿಕೊಂಡಿದ್ದಾರೆ.

ಇದೇ ಗ್ರಾಮದ ಜಡ್ರಿ ಕೊಟೇಪ್ಪ ಎಂಬ ವ್ಯಕ್ತಿ ವಾರದ ಹಿಂದೆ ರೈಲುಗೆ ಸಿಲುಕಿ ಮೃತಪಟ್ಟಿದ್ದನು. ಒಂದೇ ವಾರದಲ್ಲಿ ಒಂದೇ ಗ್ರಾಮದ ಇಬ್ಬರು ವ್ಯಕ್ತಿಗಳು ರೈಲಿಗೆ ಸಿಲುಕಿ ಮೃತಪಟ್ಟಿ ರುವ ಎರಡು ಪ್ರಕರಣ ದಾಖಲಾಗಿವೆ. ರೈಲ್ವೆ ಇಲಾಖೆ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹೇಳಿದರು

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *