ಶರಣ ಸಂಪ್ರದಾಯ ಪ್ರಕಾರ ನೂತನ ಮನೆಯ ಗುರು ಪ್ರವೇಶ ಕಾರ್ಯಕ್ರಮ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಇಂದು ಚಿತ್ರದುರ್ಗದಲ್ಲಿ, ರಾಷ್ಟ್ರೀಯ ಬಸವ ದಳದ ನಿಷ್ಠಾವಂತ ಶರಣ ದಂಪತಿಗಳಾದ ಅಪರ್ಣಾ ಕಲ್ಮೇಶ್ ಅಣ್ಣನವರ ನೂತನ ಮನೆಯ ಗುರು ಪ್ರವೇಶ ಕಾರ್ಯಕ್ರಮವು, ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ, ಹಾಗೂ ತ್ರಿಕಾಲ ಲಿಂಗಪೂಜಾ ನಿಷ್ಠಾವಂತರಾದ ವೀರಣ್ಣ ಕೊರ್ಲಳ್ಳಿ ಅಪ್ಪೋರ ನೇತೃತ್ವದಲ್ಲಿ, ಸುಪ್ರಭಾತ ಸಮಯ ಬೆಳಿಗ್ಗೆ 4-30 ರಿಂದ ಸಾಧನಾ ಇಷ್ಟಲಿಂಗ ಪೂಜೆ, ಗುರು ಬಸವ ಪೂಜೆ, ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಅನುಭಾವ ನಡೆಯಿತು

ಜಾಹೀರಾತು

ಇದೆ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಶರಣ ಸತೀಶ್ ಕುಮಾರ್, ಸುವರ್ಣ ತಾಯಿ, ಚಿತ್ರದುರ್ಗದ ಮನೋಹರ, ಶರಣೆ ಅಕ್ಕಮಹಾದೇವಿ ತಾಯಿ, ಸುಧಕ್ಕಾ, ಹಿರಿಯೂರಿನ ತಾರಕ್ ನಾಥ್ ,

ಬೆಂಗಳೂರಿನ ಶರಣ ಮಲ್ಲಿಕಾರ್ಜುನ ತಮಸಂಗಿ, ರೇಖಾ ರೆಡ್ಡಿ, ಗಂಗಾವತಿ ಶರಣೆ ಬಸವ ಜ್ಯೋತಿ, ಕವಿತಾ ರಗಡಪ್ಪ, ವಿನಯ್ ಕುಮಾರ್ ಅಂಗಡಿ ಹಾಗೂ ಶಿವಮೊಗ್ಗದ ಶರಣೆಯರು, ದೊಡ್ಡ ಉಳ್ಳಾರ್ತಿ ಶರಣೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಜರುಗಿತು.

ಶರಣು ಶರಣಾರ್ಥಿ🙏🙏

Total Views: 0
Share This Article