ತಾಲೂಕು ಕಚೇರಿಯಲ್ಲಿ ರೇಣುಕಾಚಾರ್ಯ ಜಯಂತಿ ಆಚರಣೆ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Renukacharya Jayanti Celebration at Taluk Office

ಜಾಹೀರಾತು


ಗಂಗಾವತಿ: ಇಂದು ಆದಿ ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಮಹಾಂತಗೌಡ ಗ್ರೇಡ್ 2 ತಹಶೀಲ್ದಾರರು ಹಾಗೂ ಕೃಷ್ಣವೇಣಿ, ಮೈಬೂಬಲಿ, ರವಿ ನಾಯಕವಾಡಿ ಶೀರಸ್ತೇದಾರು, ಮಂಜುನಾಥ ಹಿರೇಮಠ ಕಂದಾಯ ನಿರೀಕ್ಷಕರು, ಹಾಗೂ ಮಂಜುನಾಥ ಹಿರೇಮಠ ಪ್ರದಸ ಹಾಗೂ ಕವಿತಾ, ವೀರಶೈವ ಸಮಾಜದ ಮುಖಂಡರಾದ ತಿಪ್ಪೇರುದ್ರಸ್ವಾಮಿ ವಕೀಲರು, ಮನೋಹರಸ್ವಾಮಿ ಮುದೇನೂರು, ವಿರುಪಾಕ್ಷಯ್ಯ ಹೆಚ್.ಎಮ್.ಹಾಗೂ ಜಂಗಮ ಸಮಾಜದ ಹಲವಾರು ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

Total Views: 0
Share This Article