Breaking News

ಲಯನ್ಸ್ ಬೆಂಗಳೂರು ಘಟಕದಿಂದ ವ್ಯಕ್ತಿತ್ವ ವಿಕಸನ ಶಿಬಿರ : ತಂದೆ, ತಾಯಿಗೆಪರ್ಯಾಯವಿಲ್ಲ – ಆದಿಚುಂಚನಗಿರಿ ಮಠದ ಸ್ವೌಮ್ಯನಾಥ ಸ್ವಾಮೀಜಿ

Personality Development Camp by Lions Bangalore Unit: There is no substitute for father, mother – Swamynath Swamiji of Adichunchanagiri Mutt

ಬೆಂಗಳೂರು; ಯಾವುದೇ ವ್ಯಕ್ತಿಯ ಬದುಕಿನಲ್ಲಿ ತಂದೆ ತಾಯಿ ಪಾತ್ರ ಅನನ್ಯಬಾಗಿದ್ದು, ಇದಕ್ಕೆ ಯಾವುದೇ ಪರ್ಯಾಯವಿಲ್ಲ ಎಂದು ಆದಿಚುಂಚನಗಿರಿ ಮಠದ ಸ್ವಾಮೀಜಿ ಸ್ವೌಮ್ಯನಾಥ ಸ್ವಾಮೀಜಿ ಹೇಳಿದ್ದಾರೆ.

ಲಯನ್ ಇಂಟರ್ನ್ಯಾಷನಲ್ ನ ಡಿಸ್ಟ್ರಿಕ್ಟ್ 317 ನಿಂದ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ತಂದೆ ತಾಯಿ, ಗುರು ಹಿರಿಯರನ್ನು ಪಡೆಯುವುದು ನಮ್ಮ ಪೂರ್ವ ಜನ್ಮದ ಸುಕೃತ ಎಂದರು.

ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ತಜ್ಞ ಆರ್. ಎ
ಚೇತನ್ ರಾಮ್, ಲಯನ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317ಎ.ಪ್ರದೇಶ ಅಧ್ಯಕ್ಷರಾದ ಡಾ. ಚೂಡಾಮಣಿ ವಿಜಯಾ, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ
ಕರುಣಾ ವೀರಕೆಂಪಯ್ಯ, ನಿರ್ಮಲಾ ಆನಂದ್
ಗೀತಾ ಸತೀಶ್, ಎಸ್ ಕುಮಾರ್, ಗೋವಿಂದ ಕೆ ಕಿತಾನೆ, ಪುರುಷೋತ್ತಮ್ ತಾಯಲ್ ಉಪಸ್ಥಿತರಿದ್ದರು.

About Mallikarjun

Check Also

ನಗರ ಸಭೆಯಿಂದ ಸಹಾಯ ಧನ ನೀಡುವ ಬಗ್ಗೆ ಅರ್ಜಿಗಳನ್ನು ಆಹ್ವಾ

Applications are invited for grant-in-aid from the City Council ಗಂಗಾವತಿ,29:ಈ ನಗರಸಭೆಯಿಂದ 2023-24 ನೇ ಸಾಲಿನ ಶೇ. …

Leave a Reply

Your email address will not be published. Required fields are marked *