
ಬೆಂಗಳೂರು; ವಿಜಯನಗರ ಹಿರಿಯ ನಾಗರೀಕರ ವೇದಿಕೆಯಿಂದ ವಿಜಯನಗರದ ಬಿಬಿಎಂಪಿ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಕರ್ನಾಟಕ ಲೇಖಕಿಯರ ಸಂಘ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ವಿ.ಎಸ್.ಸಿ.ಎಫ್ ಕಾರ್ಯಧ್ಯಕ್ಷ ದೇವರಾಜ್, ವೇದಿಕೆಯ ಅಧ್ಯಕ್ಷ ವೀರಕೆಂಪಯ್ಯ ಪ್ರಧಾನ ಕಾರ್ಯದರ್ಶಿ ಎಸ್. ವೇಣುಗೋಪಾಲ್, ಉಪಾಧ್ಯಕ್ಷ ರವೀಂದ್ರ ಸಹ ಕಾರ್ಯದರ್ಶಿ ಸಿ. ರುದ್ರೇಶ್ ವಂದನಾರ್ಪಣೆ ಮಾಡಿದರು. ವಿಶಾಲಾಕ್ಷಿ, ಎನ್. ತುಂಗ ಭಾಗವಹಿಸಿದ್ದರು.