Breaking News

ಬಸವಪರಸಂಘಟನೆಗಳ ಆಕ್ರೋಶ.ಆ. ೨೦ ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಬಸವಾಭಿಮಾನಿಗಳ ಪ್ರತಿಭಟನೆ

Outrage of pro-basava organizations. That. On 20th at 10 am in Freedom Park, Bengaluru, protest of Basava fans

ಜಾಹೀರಾತು

ವಚನ ದರ್ಶನ ಪುಸ್ತಕದ ವಿರುದ್ಧ ಭಾರತದ ಸರ್ವ ಬಸವಪರ ಸಂಘಟನೆಗಳ ಆಕ್ರೋಶ.
ಆ. ೨೦ ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಬಸವಾಭಿಮಾನಿಗಳ ಪ್ರತಿಭಟನೆ.

ಬಸವಾದಿ ಶರಣರ ವಚನಗಳನ್ನು ತಮ್ಮ ಮನಬಂದಂತೆ ಬರೆದು ಮೂಲ ತತ್ವ ಸಂದೇಶಗಳಿಗೆ ಮಸಿ ಬಳಿಯುವ ಹುನ್ನಾರ.!ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮಠಾಧೀಶರಲ್ಲಿ ಮನವಿ.

ವಚನ ದರ್ಶನ ಪುಸ್ತಕವಿಡೀ ವಚನಗಳ ಮೂಲ ಸಂದೇಶಗಳನ್ನು ತಪ್ಪಾಗಿ ಬಿಂಬಿಸಿದ್ದಾರೆ, ಇದು ವಿಶ್ವದ ಇಡೀ ಬಸವಾನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿದೆ, ಈ ಕುರಿತು ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು, ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕೆಂದು ಮನವಿಯನ್ನು ನೀಡುತ್ತಿದ್ದೇವೆ.

ಶರಣ ಶ್ರೀ ಓಂಕಾರ ಚೊಂಡಿ, ಅಧ್ಯಕ್ಷರು, ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ, ಬೆಂಗಳೂರು.

ಶರಣ ಶ್ರೀ ಶ್ರೀನಿವಾಸ ಭದ್ರಣ್ಣವರ,
ರಾಜ್ಯಾಧ್ಯಕ್ಷರು, ಕೆಚ್ಚೆದೆಯ ಕನ್ನಡಿಗರ ವೇದಿಕೆ, ಬೆಂಗಳೂರು.

ಶರಣ ಶ್ರೀ ಸಂಜೀವ್ ಕಡಗದ್,
ನ್ಯಾಯಾಲಯದ ಅಧಿಕಾರಿಗಳು, ಬೆಂಗಳೂರು.

ಶರಣ ಶ್ರೀ ಶಿವಕುಮಾರ್,
ಚಾರ್ಟಡ್ ಅಕೌಂಟೆಂಟ್,
ಬೆಂಗಳೂರು.

ಶರಣ ಶ್ರೀ ಪ್ರಕಾಶ್ ಹೆಬ್ಬಳ್ಳಿ,
ಸಾಫ್ಟ್‌ವೇರ್ ಇಂಜಿನಿಯರ್,
ಬೆಂಗಳೂರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.