
Shankar Bidari, the state president of Abha Veerashaiva Mahasabha, arrived in Hanur town.


ವರದಿ : ಬಂಗಾರಪ್ಪ .ಸಿ .
ಹನೂರು :ಸಂಘಟನೆಯ ದೃಷ್ಟಿಯಿಂದ ಹಾಗೂ ನಮ್ಮ ಸಮಾಜದ ಏಳ್ಗೆಗಾಗಿ ಮತ್ತು ನಮ್ಮ ಜನಾಂಗದ ಜನರನ್ನು ಭೇಟಿಯಾಗಲು ಹನೂರು ಪಟ್ಟಣಕ್ಕೆ ಆಗಮಿಸುತ್ತಿರುವ ರಾಜ್ಯಧ್ಯಕ್ಷರಿಗೆ ನಮ್ಮೇಲ್ಲರ ಪರವಾಗಿ ಸ್ವಾಗತ ಕೊರುತ್ತೆವೆ ಎಂದು ಹನೂರು ತಾಲ್ಲೂಕು ಅ ಭಾ ವೀರಶೈವ ಮಹಾಸಭಾದ ಆಧ್ಯಕ್ಷರಾಧಿಯಾಗಿ ಪದಾಧಿಕಾರಿಗಳು ತಿಳಿಸಿದರು .
ಹನೂರು ಪಟ್ಟಣದಲ್ಲಿ ಮಾತನಾಡಿದ ಅವರು ನಮ್ಮ ಜನಾಂಗದ ನಾಯಕರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಧ್ಯಕ್ಷರಾದ ಶ್ರೀ ಯುತ ಶಂಕರ್ ಬಿದರಿಯವರು ಇದೇ ತಿಂಗಳು ಅಂದರೆ ದಿನಾಂಕ 13-10-2024ರ ಬಾನುವಾರ 12-00ಗಂಟೆಗೆ ಹನೂರು ಪಟ್ಟಣದ ಶ್ರೀ ಚಿಕ್ಕ ಮಠಕ್ಕೆ ಸುಮಾರು ಮಧ್ಯಾಹ್ನ 12-00ಗಂಟೆಗೆ ಸರಿಯಾಗಿ ಆಗಮಿಸಿ ನಂತರ ಹಲವಾರು ವಿಷಯಗಳ ಬಗ್ಗೆ ಚರ್ಚಿಸುವರು ಇದೇ ಸಮಯದಲ್ಲಿ ಎಲ್ಲಾ ವೀರಶೈವ ಲಿಂಗಾಯತ ಮುಖಂಡರು ಪದಾಧಿಕಾರಿಗಳು ತಪ್ಪದೆ ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸ ಬೇಕೆಂದು ಕಳಕಳಿಯ ಮನವಿ ಮಾಡುತ್ತೇವೆ ಎಂದು ,
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಸಭಾ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸಮಾಜದ ಎಲ್ಲಾ ಮುಖಂಡರು ಆಗಮಿಸಬೇಕಾಗಿದೆ ಎಂದು ಮಹಾಸಭಾದ ಹನೂರು ಘಟಕದವರು . ತಿಳಿಸದರು.
