Koppal District of Dalit Liberation Army and Appointment of Taluk Officers.

ಗಂಗಾವತಿ: ದಲಿತ ವಿಮೋಚನಾ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಎಸ್. ದುರುಗಪ್ಪ ಹಾಗೂ ಕಲ್ಯಾಣ ಕರ್ನಾಟಕ ಮಹಿಳಾ ವಿಭಾಗೀಯ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಣುಕಮ್ಮ ಇವರುಗಳ ನೇತೃತ್ವದಲ್ಲಿ ದಿನಾಂಕ: ೦೭.೧೦.೨೦೨೩ ರಂದು ಗಂಗಾವತಿ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ದಲಿತ ವಿಮೋಚನಾ ಸೇನೆಯು ದಿನಾಂಕ: ೦೭.೧೦.೨೦೨೩ ರಂದು ನಡೆಸಿದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಶ್ರೀ ಹುಲುಗಪ್ಪ ಟೀ ಪುಡಿ, ಸಾ|| ಹೊಸ ಅಯೋಧ್ಯ
ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀ ಮಂಜು ಐಹೊಳೆ
ಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಮಹಾದೇವಮ್ಮ
ಗಂಗಾವತಿ ತಾಲೂಕ ಗೌರವಾಧ್ಯಕ್ಷರಾಗಿ ಶ್ರೀ ಮಹಮ್ಮದಪೀರ
ಗಂಗಾವತಿ ತಾಲೂಕ ಅಧ್ಯಕ್ಷರಾಗಿ ಶ್ರೀ ಬಸವರಾಜ ಕಲ್ಗುಡಿ
ಗಂಗಾವತಿ ತಾಲೂಕ ಉಪಾಧ್ಯಕ್ಷರಾಗಿ ಶ್ರೀ ಯಲ್ಲಪ್ಪ ಗಂಗಾವತಿ
ಗAಗಾವತಿ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರವಿ ವಡ್ಡರಹಟ್ಟಿ
ಗಂಗಾವತಿ ತಾಲೂಕ ಕಾರ್ಯದರ್ಶಿಯಾಗಿ ಶ್ರೀ ಶರಣಪ್ಪ ಹೊಸಅಯೋಧ್ಯ
ಗಂಗಾವತಿ ತಾಲೂಕ ಖಜಾಂಚಿಯಾಗಿ ಶ್ರೀ ಮಂಜುನಾಥ ವಿಠಲಾಪುರ
ಕಾರಟಗಿ ತಾಲೂಕ ಅಧ್ಯಕ್ಷರಾಗಿ ಶ್ರೀ ಜೆ. ಅಂಜಿನಪ್ಪ
ಕಾರಟಗಿಕ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಶರಣಪ್ಪ ವಣಗೇರಿ
ಕಾರಟಗಿ ತಾಲೂಕ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ರಾಜೇಶ್ವರಿ
ಯಲಬುರ್ಗಾ ತಾಲೂಕ ಅಧ್ಯಕ್ಷರಾಗಿ ಶ್ರೀ ವಿರುಪಾಕ್ಷಿ ದೊಡ್ಡಮನಿ
ಯಲಬುರ್ಗಾ ತಾಲೂಕ ಉಪಾಧ್ಯಕ್ಷರಾಗಿ ಶ್ರೀಮತಿ ಮಾರುತಿ ಗುಡದೂರು
ಯಲಬುರ್ಗಾ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಮಾರುತಿ ಟೆಂಗುAಟಿ
ರವರುಗಳು ಆಯ್ಕೆಯಾದರು.
ಈ ಸಂದರ್ಭದಲ್ಲಿ ದಲಿತ ವಿಮೋಚನಾ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿಯಾದ ವೀರಣ್ಣ ಸುಲ್ತಾನಪುರ, ರಾಯಚೂರು ಜಿಲ್ಲಾಧ್ಯಕ್ಷರಾದ ಹನುಮೇಶ ಮೈತ್ರಿ ಹಾಗೂ ರಾಯಚೂರು ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಕೆ. ಕಾವ್ಯ ಮತ್ತು ಇನ್ನಿತರರು ಉಪಸ್ಥಿತರಿದ್ದರು.