Breaking News

ಹಿರಿಯ ಪತ್ರಕರ್ತ ಪ್ರಭಾಕರನ್ ನಿಧನಕ್ಕೆ ಸಂತಾಪ

Condolences on death of veteran journalist Prabhakaran

ಜಾಹೀರಾತು

ಬೆಳಗಾವಿ : ದಿ ಹಿಂದು ಪತ್ರಿಕೆಯಲ್ಲಿ ಸುಧೀರ್ಘಕಾಲ ಸೇವೆ ಸಲ್ಲಿಸಿದ್ದ ಕೇರಳದ ಜಿ ಪ್ರಭಾಕರನ್ ನಿನ್ನೆ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ದೇಶದ ಪತ್ರಿಕಾ ಸಮೂಹದ ಹಿತಕ್ಕಾಗಿ ಸಲ್ಲಿಸಿದ ಸೇವೆ ಸ್ಮರಣೀಯ. ಅವರ ನಿಧನ ದೇಶದ ಪತ್ರಿಕಾಸಮೂಹಕ್ಕೆ ವಿಶೇಷವಾಗಿ ಯೂನಿಯನ್ ಚಟುವಟಿಕೆಗಳಿಗೆ ತುಂಬಲಾರದ ಹಾನಿಯಾಗಿದೆ. ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸುತ್ತದೆ.
ಅವರ ನಿಧನದಿಂದಾಗ ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೆ ಮತ್ತು ಅವರ ಪರಿವಾರದವರಿಗೆ ನೀಡಲಿ ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ.

ಮುರುಗೇಶ್ ಶಿವಪೂಜಿ
ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ , ಇಂಡಿಯನ್ ಜರ್ನಲ್ ಈಸ್ಟ್ ಇಂಡಿಯನ್ ನ್ಯೂ ಡೆಲ್ಲಿ.
ಮತ್ತು
ಅಧ್ಯಕ್ಷ ಕರ್ನಾಟಕ ಪತ್ರಕರ್ತರ ಸಂಘ

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *