Breaking News

ಸಿಡ್ನಿ ಯಲ್ಲಿ ಮೊಮ್ಮಗನ ಜನ್ಮ ದಿನಾಚರಣೆ

Grandson’s birthday in Sydney

ಜಾಹೀರಾತು
ಜಾಹೀರಾತು

ಸಿಡ್ನಿ: ಆಸ್ಟ್ರೇಲಿಯಾ ದೇಶದ ಸಿಡ್ನಿ ನಗರದ ನಮ್ಮ ಮಗ ಅನೀಲ್ ಕುಮಾರ. ಹೆಚ್ ಇವರ ಮನೆಯಲ್ಲಿ ದಿ, 07-10-2023, ಶನಿವಾರ ಮೊಮ್ಮಗ ನ 3 ನೇ ಜನ್ಮ ದಿನ ಕರ್ನಾಟಕ ದ ಶರಣ ಶರಣೆಯರ ಸಹಕಾರದೊಂದಿಗೆ ಸರಳವಾಗಿ ಆಚರಿಸಲಾಯಿತು .ಸಂದರ್ಭದಲ್ಲಿ ಸಂಗಮೇಶ ಸಾಲಿಮಠ, ಬಸವರಾಜ ,ಗೀತಾ,ಯೋಗೇಶ, ಕೊಲೊಂಬಿಯಾ,ಮೆಕ್ಷಿಕೊದೇಶ ಮಗನ ಗೆಳೆಯರು ಮತ್ತು ಸೊಸೆ ಶಿಲ್ಪಾ ಹೆಚ್ ಬಾಗಿಯಾಗಿದ್ದರು.

ವರದಿ: ಹೆಚ್.ಮಲ್ಲಿಕಾರ್ಜುನ ಹೊಸಕೇರಾ,ಸಂಪಾದಕ, ಕಲ್ಯಾಣ ಸಿರಿ ಪತ್ರಕೆ, ಗೌರವಾ ಧ್ಯಕ್ಷರು ರಾಷ್ಟ್ರೀಯ ಬಸವದಳ ಗಂಗಾವತಿ ಇಂಡಿಯಾ

About Mallikarjun

Check Also

ಎಪಿಎಂಸಿ ಆವರಣದಲ್ಲಿ ಭರದಿಂದಸಿದ್ದತೆಗೊಳ್ಳುತ್ತಿರುವ ಸಹಕಾರಿ ಜಾಗೃತ ಸಮಾವೇಶಕಾರ್ಯಕ್ರಮದ ವೇದಿಕೆ,,, ಮುತುವರ್ಜಿವಹಿಸುತ್ತಿರುವಪೋಲಿಸ್ಇಲಾಖೆ,

The platform of Co-operative Vigilance Conference program is being prepared in full swing in APMC …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.