Breaking News

ಪೊನ್ನಾಚಿಯಲ್ಲಿ ದಾರಕಾರವಾಗಿ ಸುರಿದ ಮಳೆ

Heavy rain in Ponnachi

ಜಾಹೀರಾತು


ವರದಿ: ಬಂಗಾರಪ್ಪ .ಸಿ .
ಹನೂರು : ವರ್ಷದ ಮುಂಗಾರು ಮೊದಲ ಮಳೆಯು ದಾರಕಾರವಾಗಿ ಸುರಿದ್ದಿದ್ದು ಗ್ರಾಮಸ್ಥರಲ್ಲಿ ಸಂತೋಷ ತಂದಿದೆ ಎಂದು ಅಸ್ತೂರು ಗ್ರಾಮದ ಊರ ಯಜಮಾನರಲ್ಲೊಬ್ಬರಾದ ಚಿಕ್ಕರಂಗೇಗೌಡರು ತಿಳಿಸಿದರು.
ನಂತರ ಮಾತನಾಡಿದ ಅವರು ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲೆ ನಮ್ಮ ಊರಿನಲ್ಲಿ ಈ ದಿನ ಹೆಚ್ಚು ಮಳೆಯಾಗಿದ್ದು ಮುಂದಿನ ದಿನಗಳಲ್ಲಿಯು ಸಹ ದೇವರ ಕೃಪೆಯಿಂದ ಮಳೆಯಾದರೆ ಉತ್ತಮ ಬೇಳೆಯಾಗುವುದರಲ್ಲಿ ಸಂಶಯವೆ ಬೇಡ ಆದರೆ ಎಲ್ಲಾ ರೀತಿಯಲ್ಲಿನ ಬೆಳೆಯನ್ನು ಬೆಳೆಯುವ ಸಮಯದಲ್ಲಿ ಕಡಿಮೆ ಮಳೆಯಾಗಬಾರದೆಂಬುದೆ ನಮ್ಮೇಲ್ಲರ ಮನವಿ ಎಂದು ತಿಳಿಸಿದರು.

About Mallikarjun

Check Also

” ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಅವರಿಂದ ಕಲ್ಲೇಶ್ ಅವರಿಗೆ ಮುಂಬಡ್ತಿ ನೀಡಿ ಸನ್ಮಾನ”

Hagaribommanahalli CPI Vikas Lamani felicitates Kallesh with promotion” ” ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಅವರಿಂದ ಕಲ್ಲೇಶ್ …

Leave a Reply

Your email address will not be published. Required fields are marked *