Inauguration ceremony of Chikkajantakal Gram Panchayat new president
ಗಂಗಾವತಿ, ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಗೆ ಎಸ್.ಸಿ ಮೀಸಲಾತಿ ಅಡಿಯಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ನೇತ್ರಾವತಿ ಗಂಡ ವೆಂಕಟೇಶ ಭಂಗಿ ಇವರು ದಿನಾಂಕ: 31-07-2023 ರಂದು ಪದಗ್ರಹಣ ಮಾಡಿರುತ್ತಾರೆ. ಸಾಮಾನ್ಯ ಮೀಸಲಾತಿ ಅಡಿಯಲ್ಲಿ ಉಪಾಧ್ಯಕ್ಷರಾಗಿ ಶ್ರೀ ಬಲಕುಂದಿ ನಾಗಪ್ಪ ಹೊಸಳ್ಳಿ ಇವರು ಪದಗ್ರಹಣ ಮಾಡಿರುತ್ತಾರೆ.