Breastfeeding Week by Inner Wheel Club August 1st to 7th as part of Breastfeeding Week
ಗಂಗಾವತಿ ಇನ್ನರ್ ವ್ಹೀಲ್ ಕ್ಲಬ್‌ನಿಂದ ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಬಾಣಂತಿಯರಿಗೆನವಜಾತ ಶಿಶುಗಳಿಗೆ ಸ್ತನ್ಯಪಾನದ ಮಹತ್ವ ಕುರಿತುಜಾಗೃತಿ ಮೂಡಿಸಲಾಯಿತು. ಸಂಘದ ಅಧ್ಯಕ್ಷೆ ಶ್ರೀಮತಿಪ್ರಿಯಾಕುಮಾರಿ ಮಾತನಾಡಿ ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ಎಂದು ಮಾರ್ಮಿಕವಾಗಿ ನುಡಿದರು.ಆಸ್ಪತ್ರೆಯಲ್ಲಿದ್ದ ಸುಮಾರು ೭೦ಕ್ಕೂ ಹೆಚ್ಚು ಬಾಣಂತಿಯರಿಗೆಹಾಲು ಬ್ರೆಡ್ ನೀಡಿ ಪ್ರತಿ ನಿತ್ಯ ತಾಯಿಯಂದಿರು ಪೌಷ್ಠಿಕಆಹಾರವನ್ನು ಸೇವಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಶ್ರೀಮತಿ ಹಿಮಾರೆಡ್ಡಿ, ಖಜಾಂಚಿ ಮಂಜುಳಾ ಸಿಂಗನಾಳ, ಎಡಿಟರ್ ಶ್ರೀಮತಿ ರಜನಿಆಲಂಪಲ್ಲಿ, ಸದಸ್ಯರಾದ ಸುಚಿತಾ ಶಿರಿಗೇರಿ, ಸುಜಾತ ರೆಡ್ಡಿ, ಆಶ್ವಿನಿ ಅಕ್ಕಿ,ಶೈಲಜಾ ಆನಂದ, ಭಾಗ್ಯವತಿ ಭೋಲಾ, ನೀತಾ ಎಸ್ ಗೌಡ,ಮಂಜುಳಾ ಪಾಟೀಲ್, ಸಂಗೀತಾ, ಜ್ಯೋತಿ ಇನ್ನಿತರರುಭಾಗವಹಿಸಿದ್ದರು