Muddy Killa Area, Kumararama Barangay
ಗಂಗಾವತಿ ನಗರದ 5 ನೇ ವಾರ್ಡ್ ಕಿಲ್ಲ ಏರಿಯಾದಲ್ಲಿ. ಕುಮಾರರಾಮ ಬಡಾವಣೆ ಯಿಂದ ಕಿಲ್ಲ ಏರಿಯಾ ರಸ್ತೆಯಲ್ಲಿ UGD ಚೆಂಬರ್ ನಿಂದ ನೀರು
ಪೋಲಾಗುತ್ತಿದ್ದೂ ಸುಮಾರು 7 ದಿನಗಳಿಂದ ರಸ್ತೆಯ ಮೇಲೆ ಹರಿಯುತ್ತಿದ್ದೂ ಸಂಬಂಧಪಟ್ಟ ನಗರಸಭೆ ಅಧಿಕರಿಗಳಿಗೆ ತಿಳಿಸಿದರು
ಕೂಡಾ ಹರಕೆ ಉತ್ತರ ಕೊಡುತ್ತಿದ್ದಾರೆ ಸರ್ ಇನ್ನೊಂದೆಡೆ ನಿನ್ನ ಸುರಿದ ಅಲ್ಪ ಮಳೆಗೆ ಚರಂಡಿ ನೀರುಕೂಡಾ ರೋಡಿನ ಮೇಲೆ ನಿಂತಿದೆ ಸರ್ ರೋಡಿನ ಮೇಲೆ ಪಾದಚರಿಗಳಿಗೆ ಶಾಲೆಗೆ ಹೋಗುವಂತ ಚಿಕ್ಕ ಮಕ್ಕಳಿಗೆ ಸಂಚಾರಕ್ಕೆ ತೀವ್ರ ತೊಂದರೆಯುಗುತ್ತಿದೆ.
ಮತ್ತು ಬಹಳದಿನದಿಂದ ನೀರು ನಿಂತಿರುವ ಕಾರಣ ಗಬ್ಬು ನಾರುತ್ತಿದೆ ಇಲ್ಲಿನ ನಿವಾಸಿಗಳಿಗೆ ತೊಂದರೆಯಗುತ್ತಿದೆ ನಗರಸಭೆ ವಿರುದ್ಧ ವಾರ್ಡಿನ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ