Breaking News

ಹುಲಿದಾಳಿಯಿಂದ ಪಾರದ ವ್ಯಕ್ತಿಗೆ ಚಿಕಿತ್ಸೆಕೊಡಿಸುವಲ್ಲಿ ಯಶಸ್ವಿಯಾದ ಗಿರಿಜನರಮುಖಂಡರಾದ ಮಾದೆವ್

Madev, a tribal leader who successfully treated a man who had escaped a tiger attack.

ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಹನೂರು :ತಾಲ್ಲೂಕಿನ ಹಾಡಿಗಳಲ್ಲಿ ವಾಸಿಸುವ ರವಿಎಂಬ ವ್ಯಕ್ತಿಯನ್ನು
ರಾಮಯ್ಯನ ಪೋಡಿನಲ್ಲಿ ಹುಲಿ ದಾಳಿಮಾಡಿದರ ಪರಿಣಾಮವಾಗಿ ಅವರ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಪತಿ ರವರೊಂದಿಗೆ ಮಾತನಾಡಿರುತ್ತೇನೆ, ತಕ್ಷಣವೇ ಸ್ಪಂದಿಸಿದ ಅವರು ರಾತ್ರಿ ಸಿಎಂಎಸ್‌ ಆಸ್ಪತ್ರೆಗೆ ಹೋಗಿ ನೋಡಿ ಚಿತಿತ್ಸೆ ಕೊಡಿಸಿರುತ್ತಾರೆ ಮತ್ತು ಅವರೋಟ್ಟಿಗೆ ಸಿಸಿ ಎಪ್‌ ರವರು ಸಹ ಹೋಗಿದ್ದು , ದಾಳಿ ಮಾಡಿದ ರವಿ ಎಂಬುವವರು ಮಾತನಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ .ಇಂದು ಇಲಾಖೆ ಅಧಿಕಾರಿಗಳು ರಾಮಯ್ಯನ ಪೋಡಿಗೆ ಹೋಗಿ ಸ್ಥಳ ಮಾಜರು ಮಾಡಿರುತ್ತಾರೆ, ಹಾಗೂ ಕ್ಯಾಮರ ಟ್ಯಾಂಪ್‌ ಹಾಕುತ್ತಾರೆ , ಹೆಚ್ಚಿನ ಚಿಕಿತ್ಸೆ ಬೇಕಾದರೆ ಮೈಸೂರಿಗೆ ರವಿಯನ್ನು ಕಳುಹಿಸಿಕೊಡುತ್ತೇವೆ ಎಂದು ತಿಳಿಸಿರುತ್ತಾರೆ, ರವಿಯವರಿಗೆ ಎಲ್ಲಾ ತರಹದ ಸಹಾಯ ಮಾಡುವಂತೆ ಕೇಳಿಕೊಂಡಿರುತ್ತೇನೆ ಅದಕ್ಕೆ ಅವರು ಸಹ ಒಪ್ಪಿಕೊಂಡಿರುತ್ತಾರೆ, ಅಲ್ಲದೆ ಪರಿಶಿಷ್ಟವರ್ಗಗಳ ಕಲ್ಯಾನಾಧಿ ಕಾಡಿಗಳಾದ ಶ್ರೀಮತಿ ಬಿಂದ್ಯಾ ರವರೊಂದಿಗೆ ಮಾತನಾಡಿ ರಾಮಯ್ಯನ ಪೋಡಿನಲ್ಲಿ ವಾಸವಾಗಿರುವ ೩ ಕುಟುಂಬಗಳು ಆರ್ಶಮ ಶಾಲೆಯಲ್ಲಿ ರಾತ್ರಿ ತಂಗಲು ಆವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿರುತ್ತೇನೆ , ಅದಕ್ಕೆ ಅವರು ಒಪ್ಪಿಗೆ ನೀಡಿರುತ್ತಾರೆ ಮತ್ತು ಅವರು ಆಸ್ಪತ್ರೆಗೆ ಹೋಗಿ ರವಿಯವರನ್ನು ನೋಡುತ್ತೇನೆ ಏಂದು ತಿಳಿಸಿರುತ್ತಾರೆ ಎಂಬುದನ್ನು ಎಲ್ಲಾರ ಗಮನಕ್ಕೆ ತರಬಯಸುತ್ತೇನೆ ಎಂದು ಸೋಲಿಗ ಮುಖಂಡರಾದ ಮಾದೆವ್ ತಿಳಿಸಿರುತ್ತಾರೆ.

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *