Breaking News

ಶ್ರೀ ವಿಜಯದಾಸರ ಆರಾಧನಾಮಹೋತ್ಸವಪ್ರಯುಕ್ತ ಸಂಭ್ರಮದ ಶೋಭಾ ಯಾತ್ರೆ


A celebratory Shobha Yatra on the occasion of Shri Vijayadasa’s Aradhana Mahotsava

ಜಾಹೀರಾತು

ಗಂಗಾವತಿ ಶ್ರೀ ವಿಜಯದಾಸ ಭಕ್ತ ಮಂಡಳಿ ಅವರ ನೇತೃತ್ವದಲ್ಲಿ 21ನೇ ವರ್ಷದ ಶ್ರೀವಿಜಯ ಕವಚ ಸಮರ್ಪಣ ಹಾಗೂ ಶ್ರೀ ವಿಜಯದಾಸರ 268ನೆಯ ಆರಾಧರ ಮಹೋತ್ಸವ ಸೋಮವಾರದ ಶ್ರದ್ದೆ ಭಕ್ತಿಯಿಂದ ಜರುಗಿತು ಸಂಜೆ ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಸರ್ವಲಾಂಕೃತ ವಿಜಯದಾಸರ ಭಾವಚಿತ್ರದೊಂದಿಗೆ ಹಾಗೂ ವ್ಯಾಸರಾಜ ಮಠದ ಪೀಠದ ಶ್ರೀ ವಿದ್ಯಾ ವಿಜಯ ತೀರ್ಥ ಶ್ರೀಪಾದಂಗಳವರ ವ್ಯಾಸರಾಜ ಮಠದ ಪೂಜ್ಯರನ್ನು ಪೂರ್ಣ ಕುಂಭದೊಂದಿಗೆ ವಿವಿಧ ಭಜನಾ ಮಂಡಳಿಗಳಿಂದ ಸಂಭ್ರಮ ವೈಭವದಿಂದ ಶೋಭಾ ಯಾತ್ರೆ ಆರಿಸಲಾಯಿತು ಬಳಿಕ ಪೂಜ್ಯರಿಂದ ಜ್ಯೋತಿ ಬೆಳಗಿ ಸೋದರ ಮೂಲಕ ಉದ್ಘಾಟನೆ ಹಾಗೂ ವಿಜಯದಾಸರ ಕುರಿತು ಉಪನ್ಯಾಸ ಜರುಗಿಸಲಾಯಿತು ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಗುರುರಾಜ್ ಸ್ವಾಮಿ ರಾವ್ ಉದಯ ಜಾಗೀರ್ದಾರ್ ಸೇರಿದಂತೆ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು

About Mallikarjun

Check Also

“ಭಗವಂತನಾಗುವ ಆಸೆ ಇರೋರಿಗೆ ಮುಂದೇನು ಅಂತ ಗೊತ್ತಿಲ್ಲ”ಭಾಗ್ವತ್ ಹೇಳಿಕೆಗೆ ಸ್ವಾಗತ,ಭಾರಧ್ವಾಜ್

Bhagwat welcomes Bhagwat’s statement, “Irori’s desire to become Lord does not know what is next.” …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.