Thin hundred people who are tired of the scourge of Pundane.
ವರದಿ : ಬಂಗಾರಪ್ಪ ಸಿ ಹನೂರು
ಹನೂರು :ದಿನ ನೀತ್ಯ ಸಾವಿರಾರು ಜನ ತಮ್ಮ ತಮ್ಮ ವಾಹನಗಳಲ್ಲಿ ಸುತ್ತಮುತ್ತಲಿನ ಊರುಗಳಿಗೆ ಸಂಚರಿಸಲು ಹನೂರಿನಿಂದ ಬಂಡಳ್ಳಿ ಮಾರ್ಗವನ್ನೆ ಅವಲಂಬಿಸಿದ್ದಾರೆ ಇತ್ತೀಚಿನ ದಿನಗಳಲ್ಲಿ ಇದೆ ರಸ್ತೆಯಲ್ಲಿ ಆನೆಗಳ ಹಾವಳಿಯು ಜಾಸ್ತಿಯಾಗಿದ್ದು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಪಲವಾಗಿದೆ .
ಹನೂರಿನಿಂದ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಸಿದ್ದಪ್ಪಾಜಿ ಮೂಲ ಸ್ಥಳವಾದ ಚಿಕ್ಕಲ್ಲೂರಿಗೆ ದಿನ ನೀತ್ಯ ಸಾವಿರಾರು ಜನ ಇದೆ ಮಾರ್ಗವನ್ನು ಆಶ್ರಯಿಸಿದ್ದಾರೆ ಆದರೆ ನಾವು ಪ್ರಯಾಣಿಸುವ ಸಂದರ್ಭದಲ್ಲಿ ನಮ್ಮ ಜೋತೆಯಲ್ಲಿ ಕುಟುಂಬದವರು ಸಹ ಪ್ರಯಾಣಿಸುತ್ತಾರೆ ಆನೆ ಕಂಡೊಡನೆ ಭಯಬೀತರಾಗುತ್ತಾರೆ ಇದರಿಂದ ನಮಗು ಸಹ ಪ್ರಾಣ ಭಯದಲ್ಲಿ ಸಂಚರಿಸಬೇಕಾಗುತ್ತದೆ ಇನ್ನಾದರು ಅರಣ್ಯ ಇಲಾಖೆಯವರು ಎಚ್ಚೆತ್ತು ಕೊಂಡು ಪ್ರಾಣಿಗಳಿಂದ ಮನುಷ್ಯರಿಗಾಗುವ ಅನಾವುತಗಳನ್ನು ತಪ್ಪಿಸಬೇಕಾಗಿದೆ ಎಂದು ತೆಳ್ಳನ್ನೂರು ನಿವಾಸಿಗಳಾದ ಪ್ರಸನ್ನ ಕುಮಾರ್ ,ಸಂತೋಷ್ ,ವಿಜಿ,ರೇಣು , ಸೇರಿದಂತೆ ಇನ್ನಿತರರು ತಿಳಿಸಿದರು .